ಉಡುಪಿ :- ಶ್ರೀ ನೀಲಕಂಠ ಮಹಾ ಮಹಾಬಬ್ಬು ಸ್ವಾಮಿ ದೇವಸ್ಥಾನ ಬೈಲೂರು ಉಡುಪಿ ದೀಪೋತ್ಸವ ಸಂಪನ್ನ
ಶ್ರೀ ನೀಲಕಂಠ ಮಹಾ ಮಹಾಬಬ್ಬು ಸ್ವಾಮಿ ಸನ್ನಿಧಿಯಲ್ಲಿ ನಡೆಯುವ ದೀಪೋತ್ಸವದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.
ದೀಪೋತ್ಸವದ ಚಿತ್ರಣ ಕ್ಲಿಕ್ ಮಾಡಿ ನೋಡಿ
( ಉಡುಪಿ ನ್ಯೂಸ್ ಪ್ರತಿನಿಧಿ : ಶ್ರೀಕಾಂತ್)
ವರ್ಷಂಪ್ರತಿ ನಡೆಯುವ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು ,ರೂಢಿಗತ ಪರಂಪರೆಯಂತೆ ಪೂಜೆಯೊಂದಿಗೆ ಸಂಪನ್ನಗೊಂಡು ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ದೀಪೋತ್ಸವವನ್ನು ವೀಕ್ಷಿಸಿ ಧನ್ಯತೆ ಪಡೆದರು.


Post a Comment