ಆರೋಗ್ಯವಾಗಿದ್ದೇನೆ : ಉಪೇಂದ್ರ
ನಟ ಉಪೇಂದ್ರ ಆರೋಗ್ಯದ ಕುರಿತು ಊಹಾಪೋಹಗಳು ಎದ್ದಿದ್ದು ಅಭಿಮಾನಿಗಳಲ್ಲಿ ತೀವ್ರ ಆತಂಕಕ್ಕೆ ಕಾರವಾಗಿತ್ತು. ಆದರೆ ಉಪೇಂದ್ರ ಅವರೇ ಅಭಿಮಾನಿಗಳಿಗೆ ತಾನು ಆರೋಗ್ಯವಾಗಿದ್ದು ಶೂಟಿಂಗ್ ನಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಚಿತ್ರೀಕರಣ ಸಂದರ್ಭ ಉಪೇಂದ್ರ ಅವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗಿ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದ್ದರೂ ಬಳಿಕ ಉಪೇಂದ್ರ ಅವರೇ ತಾನು ಆರೋಗ್ಯವಾಗಿದ್ದು ಚಿತ್ರೀಕರಣಕ್ಕೆ ತೆರಳಿದ್ದಾಗಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
.jpg)
Post a Comment