".

Header Ads

ಕಾರ್ಕಳ:- ಮನೆಯ ಅಂಗಳದಲ್ಲಿ ತಂದೆ ಮತ್ತು ಮಗನ ಮೃತದೇಹ ಪತ್ತೆ…!

 


ತಾಲೂಕಿನ ಪುದುವೆಟ್ಟು, ಪಲ್ಲದಪಲ್ಕೆ ಎಂಬಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇಬ್ಬರ ಶವ ಮನೆ ಅಂಗಳದಲ್ಲಿ ಬಿದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಸಾವನ್ನಪ್ಪಿದವರು ತಂದೆ ಹಾಗೂ ಮಗ ಎಂದು ತಿಳಿದು ಬಂದಿದ್ದು ಇದು ಕೊಲೆಯೋ ಅಥವಾ ಇನ್ನೇನಾರೂ ಬೇರೆ ಘಟನೆಗಳು ನಡೆದಿದೆಯಾ ಎಂಬ ಅನುಮಾನ  ಸೃಷ್ಟಿಯಾಗಿದೆ.ಇಲ್ಲಿಯವರೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಇನ್ನಷ್ಟೇ ಪೊಲೀಸರು ತೆರಳಿ ತನಿಖೆ ನಡೆಸಬೇಕಿದೆ.

Powered by Blogger.