".

Header Ads

ಭ್ರಮರ ಇಂಚರ ನುಡಿ ಹಬ್ಬ : ಡಾಕ್ಟರ್ ಸುರೇಶ್ ರಾವ್ ಅವರಿಗೆ ಸನ್ಮಾನ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಆಡಳಿತ ಮಂಡಳಿಗೆ ಒಳಪಟ್ಟ ಶಿಕ್ಷಣ ಸಮೂಹ ಸಂಸ್ಥೆಗಳು  ವತಿಯಿಂದ ನಡೆಸಲ್ಪಟ್ಟ ಭ್ರಮರ ಇಂಚರ ನುಡಿ ಹಬ್ಬದಲ್ಲಿ ಕಟೀಲು ವಿದ್ಯಾಲಯದ ಹೆಮ್ಮೆಯ ಸಾಧಕ ಹಿರಿಯ ವಿದ್ಯಾರ್ಥಿ, ಮುಂಬೈಯ ಬಿ ಎಸ್ ಕೆ ಬಿ ಅಸೋಸಿಯೇಷನ್ ಅಧ್ಯಕ್ಷ, ಸಂಜೀವಿನಿ ಆಸ್ಪತ್ರೆಯ  ಆಡಳಿತ ನಿರ್ದೇಶಕ ಡಾಕ್ಟರ್ ಸುರೇಶ್ ರಾವ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಲ್ಯಾಬ್‌ಲ್ಯಾಂಡ್ ಡಾ. ಸುಧೀರ್ ಶೆಟ್ಟಿ, ರಾಮ್‌ಪ್ರಕಾಶ ಹೊಳ್ಳ, ಬೆಂಗಳೂರು, ಉದ್ಯಮಿ  ಜೆ.ಸಿ.ಕುಮಾರ್.. ಮುಂಬೈ ನಂದನ್ ಕಂಪನಿ ಪ್ರೊ.ವೈ. ಎಸ್. ವಿ. ದತ್ತ, ಶ್ರೀ ಕ್ಷೇತ್ರ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ವಾಸುದೇವ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಅಧ್ಯಕ್ಷರು, (ಆಡಳಿತ ಸಮಿತಿ, ಅನುವಂಶಿಕ ಮೊತ್ತೇಸರರು), ಪ್ರದೀಪ್ ಜಿ. ಪೈ, (ಎಂಡಿ, ಹ್ಯಾಂಗೋ ಐಸ್ ಕ್ರೀಂ), ಬಜಪೆ ರಾಘವೇಂದ್ರ ಆಚಾರ್ಯ,  ಕಲ್ಲಾಡಿ ದೇವೀಪ್ರಸಾದ್ ಶೆಟ್ಟಿ,(ಕಟೀಲು ಮೇಳಗಳ ಸಂಚಾಲಕರು, ಮಂಗಳೂರು), ಉದ್ಯಮಿ ಗಿಲಧರ ಶೆಟ್ಟಿ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರು ಸುದರ್ಶನ್, ಲೀಲಾಕ್ಷ ಕರ್ಕೇರ, (ಮುಖ್ಯಸ್ಥರು, ನಮ್ಮ ಕುಡ್ಲ.), ಮುಖ್ಯ ಶಿಕ್ಷಕರು, ಪ್ರಾಚಾರ್ಯರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Powered by Blogger.