ಈ ಟಾಪಿಯ ಮೇಲೆ `ಮೇಡ್ ಇನ್ ಪಾಕಿಸ್ತಾನ' ಎಂದೂ ಬರೆಯಲಾಗಿದೆ. ಅದರ ಮೇಲೆ ಉರ್ದು ಭಾಷೆಯಲ್ಲಿ ಬಲೂಚಿಸ್ತಾನದ ವಿಳಾಸ ನೀಡಲಾಗಿದೆ. ಈ ಟಾಫಿ ಮಾಂಸಾಹಾರಿ ಇರುವುದೆಂದು ಹೇಳುವುದಕ್ಕೆ ಕೆಂಪು ಚುಕ್ಕೆ ಇದೆ. ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಅಂಗಡಿಯವನು, ಈ ಟಾಫಿ ಮುಂಬಯಿಯಿಂದ ತಯಾರಿಸುತ್ತಿದ್ದರು ಹಾಗೂ ಇದೇ ಅಂಗಡಿಯಿಂದ ಬೇರೆ ಅಂಗಡಿಗಳಿಗೂ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
Post a Comment