".

Header Ads

ಮುಂಬೈ :--ತನ್ನ ಎಲ್ಲಾ 73 ಕೋಟಿ ಆಸ್ತಿಯನ್ನು ಖ್ಯಾತ ನಟನಿಗೆ ಬರೆದು ಸಾವನ್ನಪ್ಪಿದ ಅಭಿಮಾನಿ !


ಮುಂಬೈನಲ್ಲಿ ಇರುವ ಮಲಬಾರಿಲ್ ನಲ್ಲಿ ವಾಸ ಮಾಡುತ್ತಿರುವ ನಿಶ ಪಾಟಿಲ್ ಎನ್ನುವವರು ತಾನು ಸಾಯುವುದಕ್ಕೂ ಮುನ್ನವೇ ತನ್ನ 73 ಕೋಟಿ ಆಸ್ತಿಯನ್ನು ತನ್ನ ನೆಚ್ಚಿನ ನಟನ ಹೆಸರಿಗೆ ಬರೆದು ಸಾವನಪ್ಪಿದ್ದಾರೆ. ಆ ನಟ ಯಾರು ಎಂದರೆ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ನಿಶಾ ಪಾಟೀಲ್ ಗೆ ಸಂಜಯ್ ದತ್ ಎಂದರೆ ತುಂಬಾ ಪ್ರೀತಿ ಆದ್ದರಿಂದ ತಾನು ಸಾಯುವುದಕ್ಕೂ ಮೊದಲು ತನ್ನ ನೆಚ್ಚಿನ ನಟನ ಹೆಸರಿನಲ್ಲಿ ಬರೆದು ಸತ್ತಿದ್ದಾರೆ.
ನಿಶಾ ಪಾಟೀಲ್ ಎನ್ನುವ ಅಭಿಮಾನಿಯೊಬ್ಬರು ತಾನು ಸಾಯುವುದಕ್ಕೂ ಮೊದಲು ತಮ್ಮೆಲ್ಲ ಆಸ್ತಿ ಹಣ ಬ್ಯಾಂಕ್ ನಲ್ಲಿ ಇರುವಂತಹ ಒಡವೆ ಎಲ್ಲವನ್ನು ಬಾಲಿವುಡ್ ನಟ ಸಂಜಯ್ ದತ್ ರವರ ಹೆಸರಿಗೆ ಬರೆದು ಸಂಜಯ್ ದತ್ತ ರವರಿಗೆ ಈ ಆಸ್ತಿಯನ್ನು ವರ್ಗಾಯಿಸಿ ಕೊಡಿ ಎಂದು ಬ್ಯಾಂಕಿನವರೆಗೂ ಕೂಡ ಮನವಿ ಪತ್ರ ಬರೆದು ಸಾವನ್ನಪ್ಪಿದ್ದರು 

ನಿಶಾ ಪಾಟೀಲ್ ಸಾವನ್ನಪ್ಪಿದ ನಂತರ ಅವರ ಕುಟುಂಬದವರು ಆಸ್ತಿಯನ್ನೆಲ್ಲ ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳೋಣ ಎಂದುಕೊಂಡಾಗ ಕುಟುಂಬಕ್ಕೆ ಒಂದು ಅಚ್ಚರಿ ಕಾದಿತ್ತು ನಿಶಾ ತನ್ನ ಆಸ್ತಿಯನ್ನೆಲ್ಲ ನಟ ಸಂಜಯ್ ದತ್ ಹೆಸರಿಗೆ ಬರೆದಿದ್ದಾರೆ ಎನ್ನುವ ವಿಚಾರ ಕುಟುಂಬಕ್ಕೂ ಕೂಡ ತಿಳಿಯಿತು ತದನಂತರ ಪೊಲೀಸರು ಸಂಜಯ್ ದತ್ ರವರನ್ನು ಭೇಟಿಯಾಗಿ ಮಾಹಿತಿಯನ್ನು ನೀಡಿದರು.ಇದನ್ನು ಕೇಳಿ ಸಂಜಯ್ ದತ್ ಆಶ್ಚರ್ಯಪಟ್ಟರು ನಿಶಾ ಪಾಟೀಲ್ ತನ್ನ ಸಹೋದರರ ಜೊತೆ ವಾಸವಾಗಿದ್ದರು ಇವರ ಮನೆಯ ಬೆಲೆ ಸುಮಾರು 10 ಕೋಟಿ ರೂಪಾಯಿ ನಿಶಾ ಪಾಟೀಲ್ ರವರ ಒಟ್ಟು ಆಸ್ತಿ ಸುಮಾರು 73 ಕೋಟಿ ರೂಪಾಯಿ ಇದಕ್ಕೆ ಪ್ರತಿಕ್ರಿಸಿದ ಸಂಜೆಯ ಆಕೆಯ ಅಭಿಮಾನಕ್ಕೆ ನಾನು ಆಬಾರಿ ಆದರೆ ಆಕೆಯ ಆಸ್ತಿ ನನಗೆ ಬೇಡ ಕಾನೂನಿನ ರೀತಿಯಲ್ಲಿ ಆ ಆಸ್ತಿಯನ್ನು ನಿಷಿ ಕುಟುಂಬಕ್ಕೆ ವರ್ಗಾವಣೆ ಮಾಡುತ್ತೇನೆ ಎಂದು ಸಂಜಯ್ ದತ್ ಹೇಳಿದ್ದಾರೆ.
ಬ್ಯಾಂಕ್ ಲಾಕರ್ ನಲ್ಲೂ ಕೂಡ ನಿಷಿ ಪಟಿಲ್ ಬೆಲೆ ಬಾಳುವ ಆಭರಣಗಳನ್ನು ಇಟ್ಟಿದ್ದರು ಆಭರಣಗಳನ್ನು ಕೂಡ ಸಂಜಯ್ ದತ್ ಅವರ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ.

Powered by Blogger.