".

Header Ads

ಉಡುಪಿ ಜಿಲ್ಲಾ ಬಾಲಕ-ಬಾಲಕಿಯರ ತಂಡ , : ರಾಜ್ಯಮಟ್ಟದ ಒಲಂಪಿಕ್ ನೆಟ್ ಬಾಲ್ ಪಂದ್ಯಾವಳಿಗೆ ಆಯ್ಕೆ



 ಬೆಂಗಳೂರಿನಲ್ಲಿ ನಡೆದ ಅಮೆಚೂರ್ ನೆಟ್ ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ  ಇವರ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ  3ನೇ ಹಿರಿಯರ ವಿಭಾಗದ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಉಡುಪಿ ಜಿಲ್ಲಾ ಬಾಲಕಿಯರ ತಂಡ ತೃತೀಯ ಸ್ಥಾನ
 

ಹಾಗೂ ಬಾಲಕರ ತಂಡ ಆರನೇ ಸ್ಥಾನ ಪಡೆದು ರಾಜ್ಯಮಟ್ಟದ ಒಲಂಪಿಕ್ ನೆಟ್ ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ.


ಇವರಿಗೆ ರಾಷ್ಟ್ರ ಮಟ್ಟದ  ನೆಟ್ ಬಾಲ್  ತೀರ್ಪುಗಾರ ಹಾಗೂ ಉಡುಪಿ ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ನ ಕೋಶಾಧಿಕಾರಿ ಅವಿನಾಶ್ ಆಚಾರ್ಯ ಕೊಲ್ಲೂರು ತರಬೇತಿ ನೀಡಿರುತ್ತಾರೆ ವಿಜೇತ ಕ್ರೀಡಾಪಟುಗಳಿಗೆ  ಉಡುಪಿ ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು ಅಭಿನಂದನೆ ಹಾಗೂ ಶುಭಾಶಯ ಕೋರಿರುತ್ತಾರೆ.

Powered by Blogger.