ಉಡುಪಿ:- ಶ್ರೀ ವರ್ತೆ ಕಾಳಿ ಕಲ್ಕುಡ ದೈವಸ್ಥಾನ ಬನ್ನಂಜೆ ಕಲ್ಕುಡ ಮನೆ : ಫೆ. 10 ರಂದು ವಾರ್ಷಿಕ ಕೋಲದ ಅಕ್ಕರೆಯ ಕರೆಯೋಲೆ

ಇತಿಹಾಸ ಪ್ರಸಿದ್ಧ ಶ್ರೀ ವರ್ತೆ ಕಾಳಿ ಕಲ್ಕುಡ ದೈವಸ್ಥಾನ ಬನ್ನಂಜೆ ಕಲ್ಕುಡ ಮನೆ ಇದರ ವಾರ್ಷಿಕ ಕೋಲವು ಇದೆ ಬರುವ 2023 ರ ಫೆ. 10 ರಂದು ಜರುಗಲಿದೆ. 
ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವರ್ತೆ ಕಾಳಿ ಕಲ್ಕುಡ ದೈವಸ್ಥಾನ ಬನ್ನಂಜೆ ಕಲ್ಕುಡ ಮನೆ ಉಡುಪಿ
ಇದರ ವಾರ್ಷಿಕ ಕೋಲದ ಅಕ್ಕರೆಯ ಕರೆಯೋಲೆ ದಿನಾಂಕ 10/02/2023 ರಂದು ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ ರಾತ್ರಿ 7:30 ಕ್ಕೆ ವರ್ತೆ ಕಲ್ಕುಡ ದೈವ ದರ್ಶನ ಹಾಗೂ ಹೂವಿನ ಪೂಜೆ ಪ್ರಸಾದ ವಿತರಣೆ 9:30 ದೈವಗಳ ಕೋಲ ಈ ಪ್ರಯುಕ್ತ ಮಧ್ಯಾಹ್ನ ಜರಗುವ ಮಹಾ ಅನ್ನಸಂತರ್ಪಣೆ ಗೂ ಹಾಗೂ ರಾತ್ರಿ ಜರಗಲಿರುವ ಕೋಲಕ್ಕೂ ತಾವೆಲ್ಲರೂ ಆಗಮಿಸಿ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ ಶ್ರೀಮತಿ ಮತ್ತು ಶ್ರೀ ವಿಠ್ಠಲಶೆಟ್ಟಿ ಮತ್ತು ಕುಟುಂಬಿಕರು ಕಲ್ಕುಡ ಮನೆ ಬನ್ನಂಜೆ ಉಡುಪಿ.



Post a Comment