ಕಾರ್ಕಳದಲ್ಲಿ ಹಿಟ್ ಆಂಡ್ ರನ್ ಪ್ರಕರಣ; ಬೈಕ್ ಗೆ ಗುದ್ದಿ ಪರಾರಿಯಾದ ಮಾರುತಿ ಕಾರು; ಸವಾರನಿಗೆ ಗಾಯ
ಕಾರ್ಕಳದ ಸಾಲ್ಮರದಲ್ಲಿ KA03 0222 ನಂಬರಿನ ಗೋಲ್ಡನ್ ಕಲರ್ ಮಾರುತಿ 800 ಕಾರೊಂದು ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವರಿಗೆ ಗುದ್ದಿ ಪರಾರಿಯಾಗಿದೆ.
ಎರಡೂ ವಾಹನಗಳು ಕಾರ್ಕಳದಿಂದ ಬರುತ್ತಿದ್ದು, ಮಾರುತಿ ಕಾರು, ಸ್ಪ್ಲೆಂಡರ್ ಬೈಕ್ ಕ್ರಮಾಂಕ KA-20 EA 1968 ಗೆ ಹಿಟ್ ಮಾಡಿ ಮಾಡಿ ರನ್ ಆಗಿದೆ.
ಸಾಲ್ಮರ ಮಹಮ್ಮಾಯಿ ಮೆಡಿಕಲ್ ಎದುರು ಈ ಹಿಟ್ ಅಂಡ್ ರನ್ ಘಟನೆ ನಡೆದಿದ್ದು ಇತ್ತೀಚಿಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಖ್ಯಾತ ಯು ಟ್ಯುಬರ್ ಓರ್ವ ಹಿಟ್ ಆಂಡ್ ರನ್ ಗೈದು ಅಮಾಯಕರ ಸಾವಿಗೆ ಕಾರಣನಾಗಿದ್ದ.
.jpg)
Post a Comment