ಶಾರ್ಟ್ ಸರ್ಕ್ಯೂಟ್‌ನಿಂದ ಎಸಿ ಸ್ಫೋಟವಾಗಿ ತಾಯಿ, ಇಬ್ಬರು ಮಕ್ಕಳ ಸಾವು
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎಇಇ, ಮಂಡ್ಯ ಮೂಲದ ಸಿದ್ದಲಿಂಗಯ್ಯ ಎಂಬುವವರ ಪತ್ನಿ ರಂಜಿತಾ (33), ಮಕ್ಕಳಾದ ಮೃದಲ್ (13), ತಾರುಣ್ಯ (5) ಮೃತರು. ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತರ ಸಂಬಂಧಿಕರ ಹೇಳಿಕೆ ಆಧರಿಸಿ ದೂರು ದಾಖಲಿಸಲಿಸಿಕೊಂಡಿದ್ದಾರೆ.
Post a Comment