".

Header Ads

ನಲಸೋಪರ ವಾಮನ್ ಶೆಟ್ಟಿನಿಧನ


ನಲಸೋಪರದ :  ಬೊಳ್ನಾಡು ಗುತ್ತು, ದಿ ನಂದಪ್ಪ ಶೆಟ್ಟಿ ಮತ್ತು ಕಮಲಾ ಶೆಟ್ಟಿ ದಂಪತಿ ಯವರ ಪುತ್ರ, ನಲಸೋಪರದ ನಿವಾಸಿ ವಾಮನ್ ಶೆಟ್ಟಿ(67)ಯವರು ಮೇ  27ರಂದು ನಿಧನರಾಗಿದ್ದಾರೆ.

ಮೃತರ ಪತ್ನಿ ಸಹನಿ ಶೆಟ್ಟಿ  ಮೀರಾ ದಹಾನು ಬಂಟ್ಸ್ ನ ಮಹಿಳಾ ವಿಭಾಗದ ಮಾಜಿ  ಕಾರ್ಯ ಧ್ಯಕ್ಷ   ಮತ್ತು ವಿರಾರ್ ನಲಾಸೋಪರ ಕರ್ನಾಟಕ ಸಂಸ್ಥೆಯ ಜಂಟಿ ಕಾರ್ಯದರ್ಶಿ , ಮತ್ತು  ಸನ್ನಿಧಿ ಶೆಟ್ಟಿ (ಮಗಳು) ಸನೀತ್ ಶೆಟ್ಟಿ (ಮಗ), ಮೃತರ ಅಂತ್ಯಕ್ರಿಯೆಯಲ್ಲಿ ವಸಾಯಿ ತಾಲ್ಲೂಕಿನ ಹೋಟೆಲ್ ನ, ಮೀರಾ ದಹಾನು ಬಂಟ್ಸ್ ನ, ವಿರಾರ್-ನಲ್ಲಸೋಪರ ಕರ್ನಾಟಕ ಸಂಸ್ಥೆಯ, ಕರ್ನಾಟಕ ಸಂಘ, ಗೋರೆಗಾಂವ್ ನ, ತುಳು ಕೂಟ ಫೌಂಡೇಶನ್ ನಲ್ಲಸೋಪಾರ, ಬಂಟರ ಸಂಘ ಮುಂಬೈಯ ವಸಾಯಿ-ದಹಾನು ಪ್ರಾದೇಶಿಕ ಸಮಿತಿಯ, ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು ಹಾಗೂ ಸಮಸ್ತ ತುಳು-ಕನ್ನಡಿಗರು ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
Powered by Blogger.