ಮುಂಬಯಿ : ಚೊಂಬೂರಿನ ಶಾಮ ಶೆಟ್ಟಿ ಮೋಟಾರು ತರಬೇತಿ ಶಾಲೆ ಮಾಲಕ ಪಯ್ಯರ್ ಸಾನ ದ ಮಣೆ ಸುರೇಶ್ ಶಾಮ ಶೆಟ್ಟಿ (65) ರವರು ಮೇ 26ರಂದು ನಿಧನರಾಗಿದ್ದಾರೆ.
ಮೃತರ ಪತ್ನಿ ಸುಜಾತ ಎಸ್ ಶೆಟ್ಟಿ ಇಬ್ಬರು ಗಂಡು ಮಕ್ಕಳಾದ ಸಾಗರ್ ಸುರೇಶ್ ಶೆಟ್ಟಿ ಸಪ್ನಿಲ್ ಸುರೇಶ್ ಶೆಟ್ಟಿ ಸಹೋದರ ಚಂದ್ರಹಾಸ ಶೆಟ್ಟಿ ಸಹೋದರಿ ಇಂದಿರಾ ಶೆಟ್ಟಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Post a Comment