".

Header Ads

ಬಿಪಿ, ಶುಗರ್ ಪೇಷೆಂಟ್ ಗಳಿಗೆ ಮುಖ್ಯ ಮಾಹಿತಿ: 23 ಔಷಧಿಗಳ ಬೆಲೆ ನಿಗದಿ

 


ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಳಕೆ ಮಾಡುವ ಔಷಧಗಳು ಸೇರಿದಂತೆ 23 ಔಷಧಗಳ ಚಿಲ್ಲರೆ ಮಾರಾಟ ಬೆಲೆ ನಿಗದಿಪಡಿಸಿ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

ಕಳೆದ ತಿಂಗಳು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ನಡೆಸಿದ ಸಭೆಯಲ್ಲಿ ಔಷಧಗಳ ಚಿಲ್ಲರೆ ಮಾರಾಟ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿತ್ತು.

ಮಧುಮೇಹಕ್ಕೆ ಬಳಕೆ ಮಾಡುವ ಗ್ಲಿಕ್ಲಾಜೈಡ್ ಇಆರ್, ಮೆಟ್ ಫಾರ್ಮಿನ್ ಹೈಡ್ರೋಕ್ಲೋರೈಡ್ ಮಾತ್ರೆಗಳ ದರವನ್ನು 10.03 ರೂ., ಟೆಲ್ಮಿಸಾರ್ಟನ್, ಕ್ಲೋರ್ತಾಲಿಡೋನ್, ಸಿಲ್ಡಿಡಿಫೈನ್ ಮಾತ್ರೆಗಳ ದರವನ್ನು 13.17 ರೂ.ಗೆ ನಿಗದಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.

Powered by Blogger.