".

Header Ads

ಮುಂಬೈ: ಕಲ್ಬಾದೇವಿ ಪ್ರದೇಶದ 6 ಅಂತಸ್ತಿನ ಕಟ್ಟಡಕ್ಕೆ ಬೆಂಕಿ, 60 ಮಂದಿ ರಕ್ಷಣೆ, ಓರ್ವನಿಗೆ ಗಾಯ

ಮುಂಬೈ: ಇಲ್ಲಿನ ಕಲ್ಬಾದೇವಿ ಪ್ರದೇಶದ 6 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 60 ಜನರನ್ನು ರಕ್ಷಿಸಲಾಗಿದೆ.

ಝವೇರಿ ಬಜಾರ್‌ನ ಮುಂಬಾದೇವಿ ದೇವಸ್ಥಾನದ ಬಳಿಯ ಚೀನಾ ಬಜಾರ್‌ನ ಧಂಜಿ ಸ್ಟ್ರೀಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ತಡರಾತ್ರಿ 1.38ರ ಸುಮಾರಿಗೆ ಅಗ್ನಿ ಹೊತ್ತಿಕೊಂಡಿದೆ ಎಂದು ಅಗ್ಮಿಶಾಮಕ ದಳ ತಿಳಿಸಿದೆ.  ಈ ನಡುವೆ, ಕಟ್ಟಡದ ಸೀಲಿಂಗ್ ಮತ್ತು ಮೆಟ್ಟಿಲುಗಳು ಸಹ ಕುಸಿದಿದೆ.

Powered by Blogger.