ಎಸ್. ಎಸ್. ಸಿ. : ಆದಿತ್ ಎ. ಪೂಜಾರಿಗೆ ಶೇ. 93.80 ಅಂಕ
2022-2023 ನೇ ಶೈಕ್ಷಣಿಕ ಸಾಲಿನ ಎಸ್. ಎಸ್. ಸಿ ಪರೀಕ್ಷೆಯಲ್ಲಿ ಹೋಲಿ ಕ್ರಾಸ್ ಹೈಸ್ಕೂಲ್ ವಿದ್ಯಾರ್ಥಿ ಆದಿತ್ ಎ. ಪೂಜಾರಿ ಶೇ. 93.80 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ
ಇವರು ಬೈಂದೂರು ತಾಲೂಕಿನ ಪಡುಕೋಣೆ ಹನೆಯಾಡಿ ಮನೆಯ ಅಶೋಕ ಎನ್. ಪೂಜಾರಿ (ಗೌರವ ಪ್ರಧಾನ ಕಾರ್ಯದರ್ಶಿ - ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ) ಮತ್ತು ಸುನೀತಾ ಎ. ಪೂಜಾರಿ ದಂಪತಿಯ ಸುಪುತ್ರ

Post a Comment