".

Header Ads

ಇಂದು ನಾಲಸೋಪಾರ ಶ್ರೀ ಶನೇಶ್ವರ ದೇವಸ್ಥಾನ, ದಲ್ಲಿ ರಜತಪರ್ವ ಸರಣಿ-ತಾಳಮದ್ದಳೆ

ನಾಲಸೋಪಾರ:  ಕುರಿಯ ವಿಠ್ಠಲ ಶಾಸ್ತ್ರಿ ಶಾಂಸ್ಕೃತಿಕ ಪ್ರತಿಷ್ಠಾನ (ರಿ.). ಉಜಿರೆ ರಜತಪರ್ವ ಸರಣಿ-ತಾಳಮದ್ದಳೆ  ಬ್ರಹ್ಮಶ್ರೀ ವೇದಮೂರ್ತಿ ಕೊಯ್ಯುರು ನಂದಕುಮಾರ ತಂತ್ರಿಯವರ ಹಿರಿತನದಲ್ಲಿ ಹಾಗೂ ಕಲಪೋಷಕರ ಸಹಕಾರ ದೊಂದಿಗೆ ಶ್ರೀ ಶನೇಶ್ವರ ದೇವಸ್ಥಾನ, ಶ್ರೀಪ್ರಸ್ಥ 4th (ಎಚ್ ಪಿ ಪೆಟ್ರೋಲ್ ಪಂಪ್) ರೋಡ್, ನಾಲಸೋಪಾರ - ವಿರಾರ್ ಲಿಂಕ್ ರೋಡ್, ಶೃಸ್ಟಿ ಹೈಟ್ಸನ ಎದುರು, ನಾಲಸೋಪಾರ (ಪಕ್ಷಿಮ) ಇಲ್ಲಿ ತಾರೀಕು 05. 06.2023 ಸಾಯಂಕಾಲ :  5 ಗಂಟೆಯಿಂದ 8.30ರ ತನಕ  "ಸುಧರ್ಶನ ವಿಜಯ" ಎಂಬ ಪೌರಾಣಿಕ ಕಥೆಯನ್ನು ತಾಳಮದ್ದಳೆ ರೂಪದಲ್ಲಿ ನಡೆಯಲಿದೆ.

ತಂಡದ ಹಿಮ್ಮೇಳದಲ್ಲಿ :
ಪುತ್ತೂರು ರಮೇಶ್ ಭಟ್
ಬಿ. ಜನಾರ್ದನ ತೋಲ್ಪಾಡಿ ತ್ತಾಯ 
ಮಾಸ್ಟರ್ ಸ್ಕಂದಗಣಪತಿ ಅಡ್ಕಸ್ಥಳ.
ಮುಮ್ಮೆಲದಲ್ಲಿ:
ಉಜ್ಜಿರೆ ಅಶೋಕ್ ಭಟ್
ರಾಧಾಕೃಷ್ಣ ಕಲ್ಚಾರ್
ಸಂಜಯಕುಮಾರ ಶೆಟ್ಟಿ ಗೋಣಿಬೀಡು.
ಶ್ರೀನಿವಾಸಮೂರ್ತಿ
ಸಂತೋಷ ಭಟ್ ಪಾಲ್ಗೊಳ್ಳಲಿದ್ದಾರೆ.

 ಕಾರ್ಯಕ್ರಮದಲ್ಲಿ ಕಲೋಪಾಸಕ ಬಂದುಗಳಿಗೆ  .ಸಹಕರಿಷಬೇಕಾಗಿ ವಿನಂತಿ.ಉಜಿರೆ ಅಶೋಕ್ ಭಟ್
ಸಂಚಾಲಕ ಕುರಿಯ ಪ್ರತಿಷ್ಠಾನ (ರಿ) ಉಜಿರೆ ವಿನಂತಿಸಿಕೊಂಡಿದ್ದಾರೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
Powered by Blogger.