".

Header Ads

ಲಘು ವಿಮಾನ ಪತನ – ಪೈಲೆಟ್ ಸೇಫ್

 


ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೆಟ್ ವಿಮಾನ ಪತನಗೊಂಡು, ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಪ್ಯಾರಾಚೂಟ್ ಬಳಸಿ ವಿಮಾನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆಕಾಶದಲ್ಲಿ ತರಬೇತಿ ನೀಡುತ್ತಿದ್ದ ವೇಳೆ ವಿಮಾನ ಪತನಗೊಂಡಿದೆ. ಪುರುಷ ಪೈಲಟ್ ತೇಜಪಾಲ್ (43)​ ಮಹಿಳೆ ಪೈಲಟ್ ಭೂಮಿಕಾ​ಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಆಕಾಶದಲ್ಲೇ ವಿಮಾನ ಪತನಗೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಪುರುಷ ಮತ್ತು ಮಹಿಳಾ ತರಬೇತಿ ಪೈಲಟ್​ ಕೂಡಲೇ ಪ್ಯಾರಾಚೂಟ್​ ಮೂಲಕ ತಮ್ಮ ಜೀವ ಉಳಿಸಿಕೊಂಡಿದ್ದಾರೆ.



Powered by Blogger.