".

Header Ads

ಮೊರಾಕ್ಕೊ ಭೂಕಂಪ; ಸಾವಿನ ಸಂಖ್ಯೆ 2000ಕ್ಕೆ ಏರಿಕೆ




 ಉತ್ತರ ಆಫ್ರಿಕಾ ಖಂಡದ ಮೊರಾಕ್ಕೊ ದೇಶದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ 6.8 ತೀವ್ರತೆಯಲ್ಲಿ ಭೂಕಂಪದಲ್ಲಿ 2 ಸಾವಿರ ಜನರ ಸಾವಿಗೀಡಾಗಿದ್ದು, 750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 205 ಜನರ ಸ್ಥಿತಿ ಗಂಭೀರವಾಗಿದೆ.

Powered by Blogger.