".

Header Ads

ಚಿಣ್ಣರ ಬಿಂಬದ ಕಲ್ವಾ ಶಿಬಿರದ ಮಕ್ಕಳ ಪ್ರತಿಭಾನೇಷಣೆ ಸಂಸ್ಕ್ರತಿ ಸಂಸ್ಕಾರ ಉಳಿಸುವಲ್ಲಿ ಚಿಣ್ಣರ ಬಿಂಬದ ಕಾರ್ಯ ಮಹತ್ವದಾಗಿದೆ : ಜಯಂತ್ ಎನ್ ಶೆಟ್ಟಿ

ಚಿಣ್ಣರ ಬಿಂಬದ  ಕಲ್ವಾ ಶಿಬಿರದ  ಮಕ್ಕಳ  ಪ್ರತಿಭಾನೇಷಣೆ ಸಂಸ್ಕ್ರತಿ  ಸಂಸ್ಕಾರ  ಉಳಿಸುವಲ್ಲಿ  ಚಿಣ್ಣರ ಬಿಂಬದ  ಕಾರ್ಯ ಮಹತ್ವದಾಗಿದೆ :  ಜಯಂತ್  ಎನ್  ಶೆಟ್ಟಿ 

  ಕಲ್ವಾ  :  ಚಿಣ್ಣರ ಬಿಂಬ ಕಲ್ವಾ  ಶಿಬಿರದ  ಮಕ್ಕಳ  ಪ್ರತಿಭಾನೇಷಣೆ  ಸ್ವರ್ದೆಯು  ಆಗಸ್ಟ್ 27ರಂದು  ಬೆಳ್ಳಿಗೆ 9ಗಂಟೆಯಿಂದ ಕಲ್ವಾ  ಪಶ್ಚಿಮದ ಸರಸ್ವತಿ  ಭವನದಲ್ಲಿ ನಡೆಯಿತ್ತು  ಮಕ್ಕಳ ಪ್ರತಿಭಾಸ್ವರ್ದೆಯು  ಗಣಪತಿ  ಶ್ಲೋಕದಿoದ  ಆರಂಭಗೊoಡಿತ್ತು. ಭಾಷಣ  ಭಾವಗೀತೆ  ಜಾನಪದ ಗೀತೆ  ಏಕಪಾತ್ರಭಿನಯ ಛದ್ಮವೇಷ  ಪಾಲಕರ ದೇಶಭಕ್ತಿ  ಗೀತೆ ನಡೆಯಿತು.  
 ಶಿಬಿರ ಮುಖ್ಯಸ್ಥೆ  ಶಶಿಕಲಾ ಎಸ್  ಶೆಟ್ಟಿ ಸ್ವಾಗತಿಸಿದರು, 
   ಕಾರ್ಯಕ್ರಮವನ್ನು  ದೀಪಾ ಬೆಳಗಿಸಿ ಉದ್ಘಾಟಿಸಿದ  ವರ್ತಕ  ನಗರ  ಕನ್ನಡ ಸಂಘದ  ಅದ್ಯಕ್ಷ  ಜಯಂತ್ಎ ನ್  ಶೆಟ್ಟಿಯವ ರುನಮ್ಮ  ದೇಶದ  ಸಂಸ್ಕ್ರತಿ  ಸಂಸ್ಕಾರದಿoದಾಗಿ  ಇಂದು  ವಿದೇಶದಲ್ಲಿ  ಭಾರತಿಯರಿಗೆ  ಮತ್ತು ಭಾರತ  ದೇಶಕ್ಕೆ ದಿನದಿoದ ದಿನಕ್ಕೆ  ಗೌರವ ಹೆಚ್ಚುತ್ತಿದೆ . ಮಕ್ಕಳಲ್ಲಿ ಪ್ರಾಮಾಣಿಕ  ದೇಶ  ಪ್ರೇಮ  ಸಂಸ್ಕಾರ  -ಸಂಸ್ಕ್ರತಿಯನ್ನು ಏಳೆಯ ಪ್ರಾಯದಲ್ಲೇ ಮೂಡುವಂತೆ ಪ್ರೇರಣೆ ಕೊಡ ಬೇಕು .ಇಂತಹ ಒಂದು ಮಹತ್ಕಾರ್ಯ ಚಿಣ್ಣರ ಬಿಂಬದ  ರೂವಾರಿ ಪ್ರಕಾಶ್ ಭಂಡಾರಿಯವರ ನೇತೃತ್ವದಲ್ಲಿ  ಆಗುತ್ತಿದೆ ಎಂದು  ನುಡಿದರು ,
   ಕಾರ್ಯಕ್ರಮದ   ಅದ್ಯಕ್ಷತೆ ವಹಿಸಿದ್ದ. ಬಿಲ್ಲವರ ಏಸ್ಸೋಸೀಯೇಶನ್ ನ ಸಾoಸ್ಕೃತಿಕ ಸಮಿತಿಯ ಕಾರ್ಯದ್ಯಕ್ಷರು    ದಯಾನಂದ ಆರ್  ಪೂಜಾರಿ ಮಾತನಾಡುತ್ತಾ ಚಿಣ್ಣರ ಬಿಂಬದ  ಪಾಲಕರನ್ನು  ಅಭಿನಂದಿಸುತ್ತ ಚಿಣ್ಣರು  ಪ್ರೀತಿಯಿಂದ  ಮಾಮ ಎಂದು  ಕರೆದಾಗ  ನನ್ನ ಹ್ರದಯ ತುಂಬಿ ಬಂತು ಎಂದು ಸಂತೋಷದoದ  ಚಿಣ್ಣರ ಬಿಂಬದ  ಕಾರ್ಯ ವೈಖರಿಯನ್ನು ಶ್ಲಾಘೀಸಿದರು. 
    ಕಾರ್ಯಕ್ರಮದ  ಅತಿಥಿ ಬಿಲ್ಲವರ  ಏಸ್ಸೋಸಿಯೇಶನ್ ಕಲ್ವಾ  ಕಚೇರಿಯ  ಕಾರ್ಯಧ್ಯಕ್ಷ ನಾರಯಣ ಎಲ್  ಸುವರ್ಣ ಚಿಣ್ಣರ ಬಿಂಬದ  ಕಾರ್ಯವೈಖರಿಯನ್ನು  ಪ್ರಶಂಸಿಸುತ್ತ  "ಸೂರ್ಯಚಂದ್ರರಿವ  ತನಕ ಚಿಣ್ಣರ ಬಿಂಬ  ಮುಂದುವರಿಯಲಿ  ಎಂದು  ಹಾರೈಸಿದರು.  
  ಕಾರ್ಯಕ್ರಮದ  ಇನ್ನೋರ್ವ ಅತಿಥೀ ಕಲ್ವಾ ಫ್ರೇಂಡ್ಸನ ಅದ್ಯಕ್ಷರಾದ ರಘುರಾಮ ಶೆಟ್ಟಿಯವರು ಚಿನ್ನರ ಬೀಮದ ಮಕ್ಕಳ ಕನ್ನಡ ಅಭಿಮಾನ ಕಂಡಾಗ ಅಭಿಮಾನವಾಗುತ್ತದೆ  ಎಂದು  ಶುಭ ಹಾರೈಸಿದರು .
     ತೀರ್ಪುಗಾರರಾಗಿ ಆಗಮಿಸಿದ  ಲತಾ ಎಸ್  ಶೆಟ್ಟಿ  ಮತ್ತು ವೇದಾವತಿ ಭಟ್ ಇವರನ್ನು  ವೇದಿಕೆಯಲ್ಲಿ ಸನ್ಮಾನಿಸಲಾಯಿತು .
  ಕಳೆದ ವರ್ಷದ ಶಿಬಿರ ಮುಖ್ಯಸ್ಥೆ ಪದ್ಮಾವತಿ  ಪೂಜಾರಿ  ಮತ್ತು ಸಾOಸ್ಕ್ರತಿಕ ಮುಖ್ಯಸ್ತ್ತೆ ಶಶಿಕಲಾ  ಶೆಟ್ಟಿ ಇವರನ್ನು  ಸನ್ಮಾನಿಸಲಾಯಿತು. 
    ವಿಶೇಷವಾಗಿ  ಸನ್ಮಾನಿಸಲಾದ  ಸುಪ್ರೀತ  ಎಮ್  ಶೆಟ್ಟಿ ಇವರು ಕಲ್ವಾ ಶಿಬಿರ ಮತ್ತು  ಕೇOದ್ರ  ಸಮಿತಿಯಲ್ಲಿ  ಹಲವಾರು  ವರ್ಷಗಳಿoದ  ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ 
   ಕೇoದ್ರ ಸಮಿತಿಯ ಗೀತಾ ಹೇರಳ  ಚಿಣ್ಣರ ಬಿಂಬ  ಒಂದು ಕುಂಟುಬವಿದ್ದoತೆ  ಎಲ್ಲಾರು  ಒಗ್ಗಟ್ಟಾಗಿ  ಕೆಲಸ  ಮಾಡಬೇಕು ಎಂದು ಪಾಲಕರಿಗೂ  ಚಿಣ್ಣರಿಗೂ  ಹಿತವಚನ  ನುಡಿದರುವೇದಿಕೆಯಲ್ಲಿ  ಕೇoದ್ರ ಸಮಿತಿಯ  ಅಶೋಕ್ ಶೆಟ್ಟಿ , ವಲಯ ಮುಖ್ಯಸ್ಥೆ ನೀತಾ ಆರ್ ಶೆಟ್ಟಿ, ಶಿಬಿರ ಮುಖ್ಯಸ್ಠೆ  ಶಶಿಕಲಾ ಎಸ್  ಶೆಟ್ಟಿ, ಸಾoಸ್ಕೃತಿಕ  ಮುಖ್ಯಸ್ಥೆ  ಅಮಿತ  ಎಸ್  ಅಂಚನ್  ಉಪಸ್ಥಿತರಿದ್ದರು. 
    ಶಿಬಿರದ ಭಜನೆ  ಶಿಕ್ಷಕಿ  ಹೇಮಲತಾ ಬಿ  ಶೆಟ್ಟಿ  ಪ್ರಾಸ್ತಾವಿಕ ನುಡಿಗಳನ್ನಾಡಿದರು ಕನ್ನಡ ಶಿಕ್ಷಕಿ  ಸಂಗೀತ  ಡಿ  ಶೆಟ್ಟಿಗಾರ್ ಮತ್ತು ನೀತಾ  ಆರ್  ಶೆಟ್ಟಿ  ತೀರ್ಪುಗಾರರ  ಪರಿಚಯ ಮಾಡಿದರು. 
 ಅತಿಥಿಗಳ ಪರಿಚಯವನ್ನು  ಕ್ರಮವಾಗಿ ಚಿಣ್ಣರಾದ ಸಮ್ರುದ್ಧಿ ಆಚಾರ್ಯ, ಸಚಿನ್ ಶೇಟ್  ವಂಶಿಕಾ ಪೂಜಾರಿ, ಲಾಸ್ಯ ಪೂಜಾರಿ ಮಾಡಿದರು. 
  ನಿರೂಪಣೆಯನ್ನು ಮಾಡಿದ ಚಿಣ್ಣರು ಶ್ರೇಯಸ್,  ಸಮೃದ್ಧಿ; ಪ್ರತೀಕ್ಷಾ ಮೂಲ್ಯ ; ಸಜನ್ ಶೆಟ್ಟಿ ;  ಪ್ರತ್ಯಕ್ಷ ಶೆಟ್ಟಿ ; ವರ್ಷಿಣಿ ಪೂಜಾರಿ ಮಾಡಿದರು.  ಇವರೊoದಿಗೆ  ಮಾಜಿ ಶಿಕ್ಷಕಿ ರತ್ನ ಯು ಶೆಟ್ಟಿ ಸುಮನ ಬಿ  ಶೆಟ್ಟಿ ಸಹಕರಿದರು.
   ಬಹುಮಾನ ವಿತರಣಾ ಕಾರ್ಯಕ್ರಮವನ್ನು ತೀರ್ಪುಗಾರರ  ಸಹಾಯಕರಾಗಿ ಬಂದ  ಡೊoಬಿವೆಲಿ ಶಿಬಿರದ ಶಾಲಿನಿ ಶೆಟ್ಟಿ ಮತ್ತು ಜ್ಯೋತಿ ಶೆಟ್ಟಿ ನೆರವೇರಿಸಿ ಕೊಟ್ಟರು. 

ಸ್ಪರ್ಧೆಯ ಫಲಿತಾಂಶ :

 ಜೂನಿಯರ್‌ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಶ್ರೀನಿಧಿ. ಆರ್.ಭಂಡಾರಿ ಪ್ರಥಮ. ಶರತ್.ಎಸ್.ಶೇಟ್ ದ್ವಿತೀಯ.
ಪ್ರಜೀತ್ .ಎಸ್.ಶೆಟ್ಟಿ ತೃತೀಯ.

ಜಾನಪದ ಗೀತೆಯಲ್ಲಿ ಮಿತಿ.ಎಸ್.ಶೆಟ್ಟಿ. ಪ್ರಥಮ. ಮಿಶ್ವಿ.ಎಸ್. ಪೂಜಾರಿ ದ್ವಿತೀಯ, ವಿಜಯ್.ಟಿ.ನಾಯ್ಕ್ ತೃತೀಯ, 

ಭಾಷಣ ಸ್ಪರ್ಧೆಯಲ್ಲಿ  
ದೃಷ್ಠಿ.ಎ.ಶೆಟ್ಟಿ, ಪ್ರಥಮ, ಸಧ್ವಿನ್.ಬಿ. ಶೆಟ್ಟಿ ದ್ವಿತೀಯ, 
ವಿಜಯ್ ಟಿ.ನಾಯ್ಕ್ ತೃತೀಯ.

ಸೀನಿಯರ್ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ 
ಹವಿಷ್.ಹೆಚ್. ಪೂಜಾರಿ ಪ್ರಥಮ, ರಿದ್ಧಿ .ಆರ್. ಭಂಡಾರಿ ದ್ವಿತೀಯ, ಶ್ರೇಯಸ್ .ಎಸ್. ಶೇಟ್ ತೃತೀಯ, 

ಚರ್ಚಾ ಸ್ಪರ್ಧೆಯಲ್ಲಿ 
ಪ್ರತ್ಯಕ್ಷ.ಎಸ್. ಶೆಟ್ಟಿ,ಪ್ರಥಮ, ಸಜನ್.ಬಿ . ಶೆಟ್ಟಿ, ದ್ವಿತೀಯ, ಸಮರ್ಥ.ಎಲ್.ಶೇಟ್ ತೃತೀಯ. 

ಏಕಪತ್ರಾಭಿನಯ ಸ್ಪರ್ಧೆ ಯಲ್ಲಿ ಪ್ರತ್ಯಕ್ಷ.ಎಸ್.ಶೆಟ್ಟಿ ಪ್ರಥಮ.
ಹವಿಶ್.ಹೆಚ್.ಪೂಜಾರಿ ದ್ವಿತೀಯ.
ಸಚಿನ್.ಎನ್.ಶೇಟ್ ತೃತೀಯಾ 

ಹಳೇವಿಧ್ಯರ್ಥಿಗಳ ಭಾವಗೀತೆ ಸ್ಪರ್ಧೆಯಲ್ಲಿ 
ಲಾಸ್ಯ. ಯು.ಪೂಜಾರಿ ಪ್ರಥಮ.
ವರ್ಷಿಣಿ.ಹೇಚ್.ಪೂಜಾರಿ ದ್ವಿತೀಯ.
ಹರ್ಷಿಣಿ .ಹೆಚ್ .ಪೂಜಾರಿ 
ಪಾಲಕರ ದೇಶಭಕ್ತಿಗೀತೆಯಲ್ಲಿ ವಿದ್ಯಾ.ಎ.ಶೆಟ್ಟಿ ಪ್ರಥಮ, ಪ್ರಿಯಾಂಕ. ಹೆಚ್. ಸಾಲ್ಕರ್ ದ್ವಿತೀಯ.
ಸುಮನ. ಬಿ.ಶೆಟ್ಟಿ ತೃತೀಯಾ ಬಹುಮಾನ ಪಡೆದವರು.ಕಾರ್ಯಕ್ರಮದ  ಯಶಸ್ವಿಗೆ  ಜಯಂತ್ ಕುಕ್ಯಾನ್ ; ಪ್ರಭಾವತಿ ಮೂಲ್ಯ ;  ಜ್ಯೋತಿ ನಾಯ್ಕ ; ಸುಪ್ರಿಯಾ ; ರಜನಿ ಹಾಗೂ ಹಳೆ ವಿದ್ಯಾರ್ಥಿ ನಂದಿನಿ ಶೆಟ್ಟಿ ಸಹಕರಿಸಿದರುಸಾoಸ್ಕ್ರತಿಕ ಮುಖ್ಯಸ್ಥೆ  ಅಮಿತ ಅಂಚನ್  ದನ್ಯವಾದ  ಸಮರ್ಪಿಸಿದರು. 
  ಕಾರ್ಯಕ್ರಮದ  ಕೊನೆಯಲ್ಲಿ  ಶ್ರೀ ದಯಾನಂದ  ಆರ್  ಪೂಜಾರಿ  ಇವರಿoದ  ಪ್ರೀತಿ ಭೋಜನದ ವ್ಯವಸ್ಥೆ  ಮಾಡಲಾಗಿತ್ತು. 
 ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊOಡಿತ್ತು.
Powered by Blogger.