".

Header Ads

ಕೊಲ್ಲೂರು ಗರುಡ ಫ್ರೆಂಡ್ಸ್ ವತಿಯಿಂದ ಕ್ರೀಡಾಜ್ಯೋತಿ ಕೊಡುಗೆ


ಬೈಂದೂರು :  ಕೊಲ್ಲೂರು ದೇವಳಕ್ಕೆ ಪ್ರೌಢಶಾಲಾ ಕ್ರೀಡಾಂಗಣಕ್ಕೆ ಕೊಲ್ಲೂರು ಗರುಡ ಫ್ರೆಂಡ್ಸ್ ವತಿಯಿಂದ ಕ್ರೀಡಾಜ್ಯೋತಿ ಕೊಡುಗೆಯಾಗಿ ನೀಡಿದ್ದಾರೆ.


ಕೊಲ್ಲೂರು ಉದ್ಯಮಿ ಕೆ ರಮೇಶ್ ಗಾಣಿಗ ಕ್ರೀಡಾಜ್ಯೋತಿ ಉದ್ಘಾಟಿಸಿ, ಶುಭ ಹಾರೈಸಿದರು.


ಕೊಲ್ಲೂರು ಗರುಡ ಫ್ರೆಂಡ್ಸ್ ಅಧ್ಯಕ್ಷ ಪವನ ಗಾಣಿಗ, ಗೌರವಾಧ್ಯಕ್ಷ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ಗಣೇಶ್, ಉಪಾಧ್ಯಕ್ಷ ವಿನಾಯಕ ಆಚಾರ್ ಕಾಶಿಹೊಳೆ, ಶ್ರೀಶ ಉಡುಪ, ಶರಣ್ ದೇವಾಡಿಗ, ಪ್ರಕಾಶ್ ಶೆಟ್ಟಿ, ಸೂರಜ್ ಪೂಜಾರಿ, ವರ್ಧನ್ ಶೆಟ್ಟಿ, ಆದಿತ್ಯ ಪೂಜಾರಿ, ಸದಸ್ಯರು ಇದ್ದರು.

Powered by Blogger.