"ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನ" ಕುಂಟಾಡಿ ವರ್ಷoಪ್ರತಿ ನಡೆಯಲಿರುವ ಕಂಬಳಕೋಲದ ಅಕ್ಕರೆಯ ಕರೆಯೋಲೆ....
ಇತಿಹಾಸ ಪ್ರಸಿದ್ಧ ಕುಂಟಾಡಿ ಶ್ರೀ ರಕ್ತೇಶ್ವರಿ ಹಾಗೂ ವ್ಯಾಘ್ರ ಚಾಮುಂಡಿ ದೈವಗಳ ವರ್ಷoಪ್ರತಿ ನಡೆಯಲಿರುವ ಕಂಬಳಕೋಲ 02-12-2023 ಶನಿವಾರ ಮಾಭಿಗುತ್ತಿವಿನಲ್ಲಿ ಜರುಗಲಿರುವುದು.
ಕಾರ್ಯಕ್ರಮಗಳ ವಿವರ :-
ಬೆಳಿಗ್ಗೆ 9 ಗಂಟೆಗೆ ಶ್ರೀ ದೈವಗಳ ಭಂಡಾರ ವಿಜೃಂಭಣೆಯಿಂದ ತೀರ್ಥಬೆಟ್ಟುವಿನಿಂದ ಹೊರಡುವುದು.
ಬಳಿಕ ಮಧ್ಯಾನ್ಹ 11 ಗಂಟೆಗೆ ನಂದಿಗೋಣ ಕೋಲ, ಸಂಜೆ 3.30 ರಿಂದ ದೈವಗಳ ನೇಮ ನಂತರ ಕಂಬಳವು ಜರುಗಲಿರುವುದು. 

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಗದ್ಭಕ್ತರು ಆಗಮಿಸಿ ಶ್ರೀ ದೈವಗಳ ಸಿರಿಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ
ಆಡಳಿತ ಮಂಡಳಿ ಶ್ರೀ ರಕ್ತೇಶ್ವರಿ ದೈವಸ್ಥಾನ ಕುಂಟಾಡಿ ಹಾಗೂ ಗ್ರಾಮಸ್ಥರು-ಕುಂಟಾಡಿ .
Post a Comment