".

Header Ads

ಜೂ 22: ಕರ್ನಿರೆ ವಿಶ್ವನಾಥ ಶೆಟ್ಟಿ ಯವರ ಮಾತೃಶ್ರೀ ಗಿರಿಜಾ ಸುಂದರ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಭೆ


ಜಾಗತಿಕ ಬಂಟರಸಂಘಗಳ ಒಕ್ಕೂಟದ ಉಪಾಧ್ಯಕ್ಷರು ಮತ್ತು ಒಕ್ಕೂಟಕ್ಕೆ ಒಂದು ಎಕರೆ ಜಮೀನು ದಾನ ಮಾಡಿ ಒಕ್ಕೂಟದ ಅಭಿವೃದ್ದಿಯಲ್ಲಿ ತನ್ನ ಕೊಡುಗೆಯನ್ನು ನೀಡಿರುವ  ಕರ್ನಿರೆ ವಿಶ್ವನಾಥ ಶೆಟ್ಟಿ ಅವರ ಮಾತೃಶ್ರೀ  ಕರ್ನಿರೆ ಹೊಸಮನೆ  ಗಿರಿಜಾ ಸುಂದರ ಶೆಟ್ಟಿ* ಅವರು ಸ್ವರ್ಗಸ್ತರಾಗಿದ್ದಾರೆ ಅವರ ಶ್ರದ್ಧಾಂಜಲಿ ಸಭೆ ಜೂ. 22 ರಂದು ಬೆಳಿಗ್ಗೆ 11:30 ಕ್ಕೆ ಪಡುಬಿದ್ರೆ ಬಂಟರ ಸಂಘದಲ್ಲಿ ಜರಗಲಿದೆ,

ಈ ಶ್ರದ್ಧಾಂಜಲಿ ಸಭೆಗೆ ಆಗಮಿಸಿ ಅಗಲಿದ ದಿವ್ಯ ಚೇತನಕ್ಕೆ  ಭಾಶ್ಪಾಂಜಲಿ ಸಲ್ಲಿಸಬೇಕೆಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷರಾದ 
ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

Powered by Blogger.