ಈ ಬಾರಿಯ ಎಸ್. ಎಸ್. ಸಿ. (10ನೇ ತರಗತಿ) ಪರೀಕ್ಷೆಯಲ್ಲಿ ರೋಯಲ್ ಕಾಲೇಜ್ ಮೀರಾರೋಡ್ ವಿದ್ಯಾರ್ಥಿನಿ ಪ್ರಿಷಾ ಸದಾಶಿವ ಶೆಟ್ಟಿ , 88% ಅಂಕ ಪಡೆದು ಉತ್ತೀರ್ಣರಾಗಿದ್ದಾರೆ, ಈಕೆ ಕೊಳಕೆ ಇರ್ವತ್ತೂರ್ ಸದಾಶಿವ ಎಂ. ಶೆಟ್ಟಿ ಮತ್ತು ಚೇತನಾ ಎಸ್. ಶೆಟ್ಟಿ ಕುಕ್ಕುಂದೂರ್ ಕಾರ್ಕಳ ದಂಪತಿಯರ ಸುಪುತ್ರಿಯಾಗಿದ್ದಾರೆ.
Post a Comment