".

Header Ads

ಕೂಡಬೆಟ್ಟು ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ಆಯ್ಕೆ.




2024 - 25 ನೇ ಶೈಕ್ಷಣಿಕ ವರ್ಷಕ್ಕೆ ಶಾಲೆ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಏಳನೇ ತರಗತಿಯ ವೈಷ್ಣವಿ ನಾಯಕಿಯಾಗಿಯೂ ಏಳನೇ ತರಗತಿಯ ಸನುಷ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಜೊತೆಗೆ ಶಾಲಾ ಮಂತ್ರಿಮಂಡಲವನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು.ಶಿಕ್ಷಕರಾದ ಸ್ಟೇಫಿ ಶೈನಿ ಫೆರ್ನಾಂಡಿಸ್ ಮತ್ತು ರಾಧಾಕೃಷ್ಣ ಜೋಶಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

4 ರಿಂದ 7 ನೇ ತರಗತಿಯ ಮಕ್ಕಳು ಚುನಾವಣೆಯಲ್ಲಿ ಭಾಗವಹಿಸಿದರು.ಎಲ್ಲಾ ಶಿಕ್ಷಕರು ಸಹಕರಿಸಿದರು.

Powered by Blogger.