".

Header Ads

ಶ್ರೀ ಲಕ್ಷ್ಮಿ ಚೆನ್ನಕೇಶವ ಮಕ್ಕಳ ಭಜನಾ ಮಂಡಳಿ ಮಾಣಿಕೊಳಲು ಸದಸ್ಯರಿಂದ ಮಂತ್ರಾಲಯದಲ್ಲಿ ಭಜನಾ ಕಾರ್ಯಕ್ರಮ


ಶ್ರೀ ಲಕ್ಷ್ಮಿ ಚೆನ್ನಕೇಶವ ಮಕ್ಕಳ ಭಜನಾ ಮಂಡಳಿ ಮಾಣಿಕೊಳಲು ಸದಸ್ಯರಿಂದ ಮಂಚಲಮ್ಮ ತಾಯಿ ದರ್ಶನ ಜತೆಗೆ  ಗುರುರಾಯರ ದರ್ಶನ ನಡೆಯಿತು. ಇದೆ ವೇಳೆ ಕುಳಿತು ಭಜನಾ ಕಾರ್ಯಕ್ರಮವೂ ನಡೆಯಿತು. ಅದೇ ರೀತಿ ಪಲ್ಲಕ್ಕಿ ಉತ್ಸವದಲ್ಲೂ ಆಕರ್ಷಣೆಯಾಗಿ ಕುಣಿತ ಭಜನಾ ಕಾರ್ಯಕ್ರಮ ನೆಡೆಸಿಕೊಟ್ಟು ನೆರೆದವರ ಪ್ರಶಂಸೆಗೆ ಪಾತ್ರರಾದರು.



ಮಕ್ಕಳ ಕುಣಿತ ಭಜನೆ ನೋಡಿ ಪರಮ ಪೂಜ್ಯ ಮಂತ್ರಾಲಯ ಶ್ರೀ ಶ್ರೀ ಸುಭುದೇದ್ರ ಶ್ರೀಪಾದರು ಪುಟಾಣಿ ಮಕ್ಕಳನ್ನು ನೋಡಿ ಸಂತೋಷ ಗೊಂಡು ಎಲ್ಲರಿಗೂ ಮಂತ್ರಾಕ್ಷತೆ ನೀಡಿ ಎಲ್ಲ ಪುಟಾಣಿ ಗಳಿಗೆ ಆಶೀರ್ವಾದ ಮಾಡಿ ಮಕ್ಕಳ ಕುಣಿತ ಭಜನೆ ನೋಡಿ ಸಂತೋಷ ಗೊಂಡು ಪುನಃ ಭಜನೆ ಕುಣಿಯಲು ತಿಳಿಸಿದರು...

ಗುರುಗಳ ಆಶೀರ್ವಾದ ಪಡೆದು ನಂತರ ಪಂಚಮುಖಿ  ಆಂಜನೇಯ ದರ್ಶನ ಹಾಗೂ ಗುರುರಾಯರ ಮೂಲ ವೃoದವನ ಬಿಚ್ಚಾಲೆ ಇಲ್ಲಿ ದರ್ಶನ ಮಾಡಲಾಯಿತು.


Powered by Blogger.