".

Header Ads

ಕಾರ್ಕಳ:- ಕೂಡಬೆಟ್ಟು ಶಾಲೆಯಲ್ಲಿ ಸಮವಸ್ತ್ರ ವಿತರಣೆ.




ಇಲಾಖೆಯಿಂದ ನೀಡಲ್ಪಟ್ಟ ಶಾಲೆಯ ಸಮವಸ್ತ್ರವನ್ನು ಇಂದು ಮಾಳ ಕೂಡಬೆಟ್ಟು ಶಾಲಾ ಮಕ್ಕಳಿಗೆ  ಪ್ರಾರ್ಥನಾ ಸಭೆಯಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಭಾವತಿ,ಶಾಲೆಯ ಹಿರಿಯ ಶಿಕ್ಷಕ ಶ್ರೀ ರಾಧಾಕೃಷ್ಣ ಜೋಶಿ,ಶಾಲೆಯ ಮುಖ್ಯಮಂತ್ರಿ ಕುಮಾರಿ ವೈಷ್ಣವಿ,ಸಹ ಶಿಕ್ಷಕರು  ಹಾಜರಿದ್ದರು.

Powered by Blogger.