ಎಕ್ಸ್ ಟ್ರೀಮ್ ಪವರ್ ಜಿಮ್ ಬನ್ನಂಜೆ-ಉಡುಪಿ, ಸ್ವಯಂಪ್ರೇರಿತ ರಕ್ತದಾನ ಶಿಬಿರ
ಎಕ್ಸ್ ಟ್ರೀಮ್ ಪವರ್ ಜಿಮ್ ಬನ್ನಂಜೆ-ಉಡುಪಿ, ಪ್ರಥಮ ಬಾರಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕೆಎಂಸಿ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ಆಯೋಜಿಸಿದ್ದು ರಕ್ತದಾನಿಗಳು ಭಾಗಿಯಾಗಿದ್ದು , ಒಟ್ಟು 55 ಜನ ರಕ್ತಧಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಡಾ.ಸಂಪ್ರಿತ(ರಕ್ತ ನಿಧಿ ವಿಭಾಗದ ವೈದ್ಯಾದಿಕಾರಿ ಕೆಎಂಸಿ ಮಣಿಪಾಲ)ಶ್ರೀ ವಿಶ್ವೇಶ್ (ಟೆಕ್ನಿಕಲ್ ಸುಪರ್ ವೈಸರ್ ರಕ್ತನಿಧಿ ವಿಭಾಗ, ಕೆಎಂಸಿ ಮಣಿಪಾಲ)ನಿತ್ಯಾನಂದ ಕೋಟ್ಯಾನ್( ಮಾಲಕರು ಎಕ್ಸ್ ಟ್ರೀಮ್ ಪವರ್ ಜಿಮ್ ಬನ್ನಂಜೆ ಉಡುಪಿ) ಉಪಸ್ಥಿತರಿದ್ದರು.
.jpeg)

.jpeg)
Post a Comment