".

Header Ads

ಉಡುಪಿ:- ವಿದ್ಯುತ್ ದರ ಏರಿಕೆಗೆ ಮುಂದಾದ ಮೆಸ್ಕಾಂ

 2025-26ನೇ ಸಾಲಿಗೆ ಪ್ರತಿ ಯೂನಿಟ್‌ಗೆ ಸರಾಸರಿ 0.70 ರೂ. ದರ ಏರಿಕೆ ಮಾಡುವ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮೆಸ್ಕಾಂ ಸಲ್ಲಿಸಿದೆ. ಈ ಮೂಲಕ ವಿದ್ಯುತ್ ದರ ಏರಿಕೆ ಮಾಡುವ ಬಗ್ಗೆ ಮೆಸ್ಕಾ ಸುಳಿವು ನೀಡಿದೆ.

Powered by Blogger.