".

Header Ads

ಉಡುಪಿ: ಹಸುಗೂಸಿನೊಂದಿಗೆ ನೇಣಿಗೆ ಶರಣಾದ ಮಹಿಳೆ

 

ಹೆತ್ತಬ್ಬೆ ಒಂದವರೆ ವರ್ಷದ ಹಸುಗೂಸಿನೊಂದಿಗೆ ಮನೆಯ ಸಿಲಿಂಗ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಜಾಲು ಹೆರಂಜೆ ಕ್ರಾಸ್ ಬಳಿನಡೆದಿದೆ.

ಸುಷ್ಮೀತಾ (23) ಮಗು ಶ್ರೇಷ್ಠ (1ವರ್ಷ 5 ತಿಂಗಳು) ಮೃತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ.
ಪತಿ ಕೋರ್ಟ್ ಸಂಬಂಧಿತ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Powered by Blogger.