".

Header Ads

ಶ್ರೀ ವನದುರ್ಗ ಪರಮೇಶ್ವರೀ ದೇವಸ್ಥಾನ ಮಟ್ಟಾರು ಶಿರ್ವ :ದೇವಸ್ಥಾನದ ಜೀರ್ಣೋದ್ದಾರ ಪೂರ್ವಭಾವಿಯಾಗಿ ತಾಂಬೂಲ ಪ್ರಶ್ನೆಯ ಪರಿಹಾರ ಕಾರ್ಯಕ್ರಮ

 



ಮಟ್ಟಾರು ಶಿರ್ವ: ದೇವಸ್ಥಾನದ ಜೀರ್ಣೋದ್ದಾರ ಪೂರ್ವಭಾವಿಯಾಗಿ ತಾಂಬೂಲ ಪ್ರಶ್ನೆಯ ಪರಿಹಾರ ಕಾರ್ಯಕ್ರಮ ದಿನಾಂಕ 22-12-2025 ಸೋಮವಾರದಿಂದ ಮೊದಲ್ಗೊಂಡು 26-12-2025 ಶುಕ್ರವಾರವರೆಗೆ    ಆಗಮನ ಪಂಡಿತ ವೇ| ಮೂ | ಕುತ್ಯಾರು ಕೇಂಜ ಶ್ರೀಧರ್ ತಂತ್ರಿ ಯವರ ಮಾರ್ಗದರ್ಶನದಲ್ಲಿ ಹಾಗು ವಿಷ್ಣುಮೂರ್ತಿ ದೇವಸ್ಥಾನ ದ ಪ್ರಧಾನ ಅರ್ಚಕರದ ರಘುಪತಿ ಗುಂಡು ಭಟ್ ಇವರ ಪೌರಾಹಿತ್ಯದಲ್ಲಿ ವಿವಿಧ ಧಾರ್ಮಿಕ ವಿದಿವಿಧಾನಗಳು ಹಾಗೂ ಸಾನಿದ್ಯ ಸಂಕೋಚ ಬಲಾಲಯ ಪ್ರತಿಷ್ಠೆ ಕಾರ್ಯಕ್ರಮ ದೇವಿಯ ಸಾನಿಧ್ಯದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ದಿನರಾಜ್ ಹೆಗ್ಡೆಯ ನೇತೃತ್ವದಲ್ಲಿ ನಡೆಯಿತು

ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷರು ಶ್ರೀ ಮಟ್ಟಾರ್ ರತ್ನಾಕರ್, ಕಾರ್ಯದರ್ಶಿ ಪದ್ಭನಾಭ ಹೆಗ್ಡೆ,ಕೋಶಾದಿಕಾರಿ ನಿತೀಶ್ ಪೂಜಾರಿ,  ದಿವಾಕರ ಹೆಗ್ಡೆ, ಶೇಖರ ಹೆಗ್ಡೆ, ಇಂದ್ರರಾಜ ಹೆಗ್ಡೆ, ಸದಾಶಿವ ಶೆಟ್ಟಿ, ರವೀಂದ್ರ ಶೆಟ್ಟಿ, ಪುಷ್ಪಾ ಹೆಗ್ಡೆ ಜಯಶ್ರೀ ಹೆಗ್ಡೆ, ಲತಾ ದಿನರಾಜ್ ಹೆಗ್ಡೆ,ಮಂಜುನಾತ್ ಆಚಾರ್ಯ ,ಬೊಗ್ರ ನಾಯ್ಕ್, ಸ್ಥಳವಂದಿಗರು, ಊರಿನ ಗಣ್ಯರು ಹಾಗು ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.



Powered by Blogger.