".

Header Ads

ಒಂದೇ ರಾತ್ರಿ 10 ಅಂಗಡಿಗಳಿಗೆ ನುಗ್ಗಿದ ಕಳ್ಳರು-ಲಕ್ಷ ರೂಪಾಯಿ ದೋಚಿ ಪರಾರಿ

 ನಿನ್ನೆ ತಡರಾತ್ರಿ ನಗರದಾದ್ಯಂತ ಹತ್ತು ವಾಣಿಜ್ಯ ಮಳಿಗೆಗಳು ಮತ್ತು ಕಚೇರಿಗಳ ಬೀಗ ಮುರಿದು ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

Powered by Blogger.