ರಿಲಯನ್ಸ್ ಜಿಯೋ 5ಜಿ ಡೌನ್‌ಲೋಡ್ ವೇಗ 598.58 Mbps
ಭಾರತದಲ್ಲಿ 5ಜಿ ಪರೀಕ್ಷಾ ನೆಟ್‌ವರ್ಕ್‌ನಲ್ಲಿ ರಿಲಯನ್ಸ್ ಜಿಯೋ 598.58 Mbps ನೊಂದಿಗೆ ಮುಂಚೂಣಿಯಲ್ಲಿದ್ದರೆ ಪ್ರತಿಸ್ಪರ್ಧಿ ಭಾರತಿ ಏರ್‌ಟೆಲ್ ದೆಹಲಿಯಲ್ಲಿ 197.98 Mbps ಅನ್ನು ತಲುಪಿದೆ ಎಂದು ಇಂಟರ್ನೆಟ್ ಪರೀಕ್ಷಾ ಸಂಸ್ಥೆ ಓಕ್ಲಾ ಹೇಳಿದೆ. ಸರಾಸರಿ ಭಾರತದ ಡೌನ್‌ಲೋಡ್ ವೇಗವು 500 Mbps ತಲುಪಿದೆ.
ಕಳೆದ ಅಕ್ಟೋಬರ್ 1ರ ಪ್ರಾರಂಭದ ಮೊದಲು ಟೆಲಿಕಾಂ ಆಪರೇಟರ್‌ಗಳು ತಮ್ಮ ನೆಟ್‌ವರ್ಕ್‌ಗಳನ್ನು ಪರೀಕ್ಷಿಸಿದ್ದಾರೆ .ಅಂದು 5G ಡೌನ್‌ಲೋಡ್ ವೇಗವು 16.27 Mbps ನಿಂದ 809.94 Mbps ವರೆಗೆ ತಲುಪಿತ್ತು ಎಂದು ವಿಶ್ಲೇಷಣೆ ತೋರಿಸಿದೆ.

Post a Comment