".

Header Ads

ಐಕಳ ಹರೀಶ್ ಶೆಟ್ಟಿ ಅವರ *ಸಾರ್ವಭೌಮ ಗೌರವ ಗ್ರಂಥ* ಇಲ್ಲಿ ಲಭ್ಯ

ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮೂಲಕ ಪ್ರಕಟಿಸಿರುವ  ಜಾಗತಿಕ ಬಂಟರ ಸಂಘಗಳ ಒಕ್ಕೂಟದ  ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಕುರಿತಾದ  *ಸಾರ್ವಭೌಮ ಗೌರವ ಗ್ರಂಥ* ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಂಟ್ಸ್ ಹಾಸ್ಟೆಲ್ ಮಂಗಳೂರು ಕಚೇರಿ ಮತ್ತು ಬಂಟರ ಭವನ ಕುರ್ಲಾ ಮುಂಬೈ ಕಚೇರಿ ಇಲ್ಲಿ ಲಭ್ಯವಿರುತ್ತದೆ. ಗ್ರಂಥದ ಗೌರವಾನ್ವಿತ ಬರಹಗಾರರು ಮತ್ತು ಗ್ರಂಥದ ಪ್ರತಿಯ ಅಪೇಕ್ಷಿತ ಬಂಧುಗಳು ಸದರಿ ಕಚೇರಿಯನ್ನು ಸಂಪರ್ಕಿಸಿ ಉಚಿತವಾಗಿ ಪಡೆದುಕೊಳ್ಳಬಹುದು.

Powered by Blogger.