".

Header Ads

ಉಡುಪಿ : ಬೈಕ್ ಸವಾರನ ಮೇಲೆ ಟ್ರಕ್ ಹರಿದು ಸ್ಥಳದಲ್ಲೇ ಮೃತ್ಯು

 

ಉಡುಪಿ : ಉದ್ಯಾವರ ಸೇತುವೆ ಬಳಿ ಬೈಕ್ ಸವಾರನ ಮೇಲೆ ಟ್ರಕ್ ಹರಿದು  ಸ್ಥಳದಲ್ಲೇ ಮೃತಪಟ್ಟ ಘಟನೆ  ನಡೆದಿದೆ.

 ಕಟಪಾಡಿ ಕಡೆಯಿಂದ ಉಡುಪಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಸರಕಾರಿಗುಡ್ಡೆ ನಿವಾಸಿ ರಫೀಕ್ ಎಂಬಾತನಿಗೆ  ಹಿಂದಿನಿಂದ ಬಂದ ಟ್ರಕ್ ಅವರ ಬೈಕ್ ಗೆ ಡಿಕ್ಕಿ  ಹೊಡೆದು ಸ್ಥಳದಲ್ಲೇ ಸಾವನ್ನಾಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Powered by Blogger.