".

Header Ads

ಉಡುಪಿ: ಉಡುಪಿ ಜಿಲ್ಲೆಯ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಮಸ್ತ ನಾಗರಿಕರ ಕರ್ನಾಟಕ ಸರ್ಕಾರದಲ್ಲಿ ಮನವಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ  ಏನಿದ್ದರೂ ಮಂಗಳೂರು ಜಿಲ್ಲೆಗೆ  ಮಾತ್ರ ಸೀಮಿತವೇ ಎಂಬ ವಿಚಾರಗಳು ಉಡುಪಿ ಜಿಲ್ಲೆಯ ಜನತೆಯಲ್ಲಿ ಸಂಶಯ ಮೂಡಿಸಿದೆ !
 ಮುಂದಿನ ದಿವಸಗಳಲ್ಲಿ ಪ್ರತ್ಯೇಕವಾಗಿ ಉಡುಪಿ ಜಿಲ್ಲೆಯಲ್ಲಿ ಕೂಡ  ತುಳು ಸಾಹಿತ್ಯ* ಅಕಾಡೆಮಿ ಸಭಾ ಭವನ  ಕಚೇರಿ* ಆರಂಭಿಸುವಂತಾಗಬೇಕು
 ಉಡುಪಿ ಜಿಲ್ಲೆಯ ಸಮಸ್ತ ಜನತೆಯ ಮನವಿ ಕರ್ನಾಟಕ ಸರ್ಕಾರದಲ್ಲಿ ಅತಿ ಹೆಚ್ಚು  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಪೀಠವನ್ನು  ಮಂಗಳೂರು ಜಿಲ್ಲೆಯವರಿಗೆ ಅವಕಾಶ ಸಿಕ್ಕಿದೆ.ಉಡುಪಿ ಜಿಲ್ಲೆಯ ವ್ಯಕ್ತಿಗಳು ಅವಕಾಶ ವಂಚಿತರಾಗಿದ್ದಾರೆ
 ಸಂಘ ಸಂಸ್ಥೆಯ ಪ್ರಶಸ್ತಿಗಳು  ಯುವ ಪ್ರಶಸ್ತಿಗಳು  ಇಂಥ ಹಲವಾರು ಪ್ರಶಸ್ತಿಗಳು  ಉಡುಪಿ ಜನತೆ ವಂಚಿತರಾಗಿದ್ದಾರೆ
 ಅತಿ ಹೆಚ್ಚು ಅನುದಾನಗಳು ಮಂಗಳೂರು ಜಿಲ್ಲೆಗೆ ಮಾತ್ರ ಸೀಮಿತವಾಗಿದೆ ತುಳು ಭಾಷೆಯ ವಿಚಾರ ಸಂಸ್ಕೃತಿಯ ಉಳಿಯುವಿಗಾಗಿ  ಅಭಿವೃದ್ಧಿ ಕಾರ್ಯಕ್ರಮಗಳು ಉಡುಪಿ ಜಿಲ್ಲೆಯಲ್ಲಿ ಕಾಣಲು ಸಿಗುವುದಿಲ್ಲ ಯಾಕೆ ಈ ರೀತಿ ಉಡುಪಿ ಹಾಗೂ  ಮಂಗಳೂರು  ಎರಡು ಜಿಲ್ಲೆಗಳ ಬೇದ ಭಾವ ತುಳು ಸಾಹಿತ್ಯ  ಅಕಾಡೆಮಿ ಅಧ್ಯಕ್ಷರ  ಆಯ್ಕೆ  ಈ ಬಾರಿಯಾದರೂ  ಉಡುಪಿಯ ಸೂಕ್ತ ವ್ಯಕ್ತಿಗಳು ಕಾಣಲು ಸಿಕ್ತಾರಾ  ಎಂಬ ಪ್ರಶ್ನೆ ಮೂಡುತ್ತದೆ  ಈ ಬಾರಿಯಾದರೂ ಉಡುಪಿ ಜಿಲ್ಲೆಯ ಶಾಸಕರು ಸಂಸದರು ಉಸ್ತುವಾರಿ ಸಚಿವರು ಹಾಗೂ  ವಿರೋಧ ಪಕ್ಷದವರು
 ಸೂಕ್ತವಾಗಿ  ನ್ಯಾಯವನ್ನು ಒದಗಿಸಿ  ಎಂದು ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರ ಮನವಿ .

Powered by Blogger.