".

Header Ads

ಉಡುಪಿ: ಇಂದಿನಿಂದ ಸೀಟ್ ಬೆಲ್ಟ್ ಕಡ್ಡಾಯ ಉಲ್ಲಂಘಿಸಿದರೆ ದಂಡ ಪಿಕ್ಸ್.!

 



ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಪ್ರಕಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಹೊಸ ಆದೇಶ ಹೊರಡಿಸಿದ್ದು, ಸೀಟ್‌ಬೆಲ್ಟ್ ಧರಿಸದಿದ್ದರೆ 1 ಸಾವಿರ ರೂ. ದಂಡ ಪಾವತಿಬೇಕು ಅಲ್ಲದೆ, ಈ ಹಿಂದೆ 500 ರೂ. ಇದ್ದ ದಂಡವನ್ನು ಪರಿಷ್ಕೃತ ಆದೇಶದಲ್ಲಿ ದುಟ್ಟಪ್ಪು ಮಾಡಲಾಗಿದೆ.

ಇನ್ನು ಉಡುಪಿ,ಮಂಗಳೂರು,ಮೈಸೂರು ನಗರ, ಹುಬ್ಬಳ್ಳಿ, ಧಾರವಾಡ ನಗರ, , ಬೆಳಗಾವಿ ಮತ್ತು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಈ ಆದೇಶವನ್ನು ಹೊರಡಿಸಲಾಗಿದೆ.


Powered by Blogger.