".

Header Ads

ಬ್ರಹ್ಮಾವರ,ಸುದ್ದಿ : ಬ್ರಹ್ಮಾವರ ಬಂಟರ ಭವನದಲ್ಲಿ ಕತ್ತಲ ಚಿಗುರು ಮಕ್ಕಳ ಕಿರು ಚಿತ್ರ ಉದ್ಘಾಟನೆ ಕಾರ್ಯಕ್ರಮ

ದಿನಾಂಕ 09/10/2022 ಆದಿತ್ಯವಾರದಂದು ಮದ್ಯಾಹ್ನ 3 ಗಂಟೆಗೆ ಸರಿಯಾಗಿ  ಕೆಳಮಹಡಿ ಬ್ರಹ್ಮಾವರ ಬಂಟರ ಭವನದಲ್ಲಿ
 ಕತ್ತಲ ಚಿಗುರು  ಮಕ್ಕಳ ಕಿರು ಚಿತ್ರ  ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು  ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ  ಕುಂದಾಪುರ ಇದರ ಉಪಾಧ್ಯಕ್ಷರಾದ  ಶಶಿಧರ್   ಶೆಟ್ಟಿ ನೆರವೇರಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿಕೊಂಡಂತ  ಸಂಜೀವ ಮಡಿವಾಳ( ನಿವೃತ್ತ ಅಧ್ಯಾಪಕರು ) ಕುಕ್ಕಿಕಟ್ಟೆ ಬೆಳ್ಳಂಪಳ್ಳಿ  ಕಾರ್ಯಕ್ರಮದ ಉದ್ಘಾಟನೆಯನ್ನು  ಪ್ರಶಾಂತ್ ಶೆಟ್ಟಿ    ಹಾವಂಜೆ  ( ಅಧ್ಯಕ್ಷರು  ಕ.ರಾ ಪ್ರಾಥಮಿಕ  ಶಾಲಾ ಶಿಕ್ಷಕರ ಸಂಘ  ಬ್ರಹ್ಮಾವರ  ವಲಯ ಕಿರು ಚಿತ್ರದ  ಬಿಡುಗಡೆಯನ್ನು  ಎಂ ಗಣೇಶ್ ಕುಮಾರ್  ( ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ  ಸಂಘ  ಕುಂದಾಪುರ ವಲಯ ಮುಖ್ಯ ಅತಿಥಿಗಳಾಗಿ  ಆದಿತ್ಯ ಭಾಸ್ಕರ್ ಕರಂಬಳ್ಳಿ ಶೇಖರ್ ಯು.( ಶಿಕ್ಷಣ ಸಂಯೋಜಕರು  ಕುಂದಾಪುರ ವಲಯ ವಿನೋದ್ ಶೆಟ್ಟಿ ( ವಿ ಎಸ್ ಗ್ರೂಪ್  ಹಾಗೂ ನಮ್ಮ ಉಡುಪಿ ಟಿವಿ ನಿರ್ದೇಶಕರು  ಹಾಗೂ  ಸಂಸ್ಥಾಪಕರು  ಹಾಗೂ ಪ್ರಧಾನ ಕಾರ್ಯದರ್ಶಿ  ಅಖಿಲ ಭಾರತ ತುಳುನಾಡ  ದೈವರಾದಕರ  ಒಕ್ಕೂಟ(  ರಿ ) ಉಡುಪಿ ಜಿಲ್ಲೆ   ಪೂಜಾ ಶೆಟ್ಟಿ
(ಕಿರುತೆರೆ ನಟಿ  )  ಸದಾನಂದ  ಶೆಟ್ಟಿ ( ಉಪಾಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಬೆಳ್ಳಂಪಳ್ಳಿ  ಪ್ರವೀಣ್ ಶೆಟ್ಟಿ      (ಭೂತರಾಜ ದೇವಸ್ಥಾನ ಬೆಳ್ಳಂಪಳ್ಳಿ  ಕುಕ್ಕಿಕಟ್ಟೆ  ಅಧ್ಯಕ್ಷರು) ಓಂ ಪ್ರಕಾಶ್  ಕೆಮ್ಮಣ್ಣು  ( ಜಿಲ್ಲಾಧ್ಯಕ್ಷರು ಹಾಲು ಉತ್ಪಾದಕರ  ನೌಕರರ ಸಂಘ  ಬ್ಯಾಂಕಿಂಗ್ ವಿಭಾಗ)  ಮಮತಾ ಪಿ ಶೆಟ್ಟಿ ಶ್ರೀನಗರ ( ನಿರ್ಮಾಪಕರು )ಮಮತಾ ಸಂತೋಷ್ ಶೆಟ್ಟಿ 

( ನಿರ್ಮಾಪಕರು ) ಶ್ರೀಮತಿ ರಮಣಿ  ಹಾಗೂ ಚಿತ್ರತಂಡದ ಎಲ್ಲಾ ಸದಸ್ಯರು ಉಪಸ್ಥಿತಿ ಇದ್ದರು,




ಕಾರ್ಯಕ್ರಮದ ಕೊನೆಯಲ್ಲಿ  ಈ ಕಿರುಚಿತ್ರದ  ಚಿತ್ರಕಥೆ ಸಾಹಿತ್ಯ ಸಂಗೀತ ನಿರ್ದೇಶನ ಮಾಡಿದಂತ  ದಿನೇಶ್ ಕೊಡವೂರು   ಅವರು ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿದರು.

Powered by Blogger.