ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬೈ : ಡಿಸೆಂಬರ್ 17 ರಂದು ಅಂಧೇರಿ ಮೊಗವೀರ ಭವನದಲ್ಲಿ ವೈದ್ಯಕೀಯ ತಪಾಸಣೆ ಶಿಬಿರ
ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಸಮಿತಿ ಮತ್ತು ಮಹಿಳಾ ಘಟಕದ ಜಂಟಿಯಾಗಿ ಮೊಗವೀರ ಸಮಾಜದ ಬಾಂಧವರಿಗೆ 'ವೈದ್ಯಕೀಯ ತಪಾಸಣೆ' ಕಾರ್ಯಕ್ರಮವನ್ನು ಡಿಸೆಂಬರ್ 17, 2022 ರ ಶನಿವಾರದಂದು ಮೊಗವೀರ ಭವನದಲ್ಲಿ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 3.00 ರವರೆಗೆ ಆಯೋಜಿಸಲಿದೆ.
ಅಂಧೇರಿ (ಪಶ್ಚಿಮ) ವೀರ ದೇಸಾಯಿ ರಸ್ತೆ M V M ಶೈಕ್ಷಣಿಕ ಕ್ಯಾಂಪಸ್ ಮೊದಲ ಮಹಡಿ ನಡೆಯಲಿದೆ. ರೋಗ ನಿರ್ಣಯಕ್ಕೆ ಹಾಜರಾಗಲು ಮತ್ತು ಶಿಫಾರಸು ಮಾಡಲು ವಿವಿಧ ಕ್ಷೇತ್ರದ ಪ್ರಮುಖ ವೈದ್ಯಕೀಯ ವೈದ್ಯರು ಪಾಲ್ಗೊಳ್ಳಲಿದ್ದಾರೆ.
ಸಮಾಜ ಬಾಂಧವರೇ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಬೇಕಾಗಬೇಕಾಗಿ ಮಂಡಳಿಯ ಅಧ್ಯಕ್ಷ ಎಚ್. ಅರುಣ್ ಕುಮಾರ್, ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್ ಮುಲ್ಕಿ ವಿನಂತಿಸಿಕೊಂಡಿದ್ದಾರೆ




Post a Comment