ಉಡುಪಿಯಲ್ಲಿ ಯೂಟ್ಯೂಬ್ ವಿಡಿಯೋ ನೋಡಿ 11ವರ್ಷ ದ ಬಾಲಕಿಯೊರ್ವಳು ನೇಣಿಗೆ ಶರಣು
ಇಂದಿನ ಮಕ್ಕಳು ಮೊಬೈಲ್ ಗಳ ಹಿಂದೆ ಬಿದ್ದಿರುವುದು ಎಲ್ಲರ ಮನೆಯ ಕಥೆಯಾಗಿದೆ.
ಹೆಚ್ಚಿನ ಸಮಯವನ್ನು ಕಳೆಯುವ ಮಕ್ಕಳ ದೈಹಿಕ, ಮಾನಸಿಕ,ಭಾವನಾತ್ಮಕ ಮೇಲೆ ಪ್ರಭಾವ ಬೀಳುತ್ತದೆ.ಸಾಮಾನ್ಯವಾಗಿ ಮಕ್ಕಳು ತಮ್ಮ ಸುತ್ತಲಿನ ಪರಿಸರದಿಂದ ಮತ್ತು ಹಿರಿಯರ, ವಿಶೇಷವಾಗಿ ಪೋಷಕರ ವರ್ತನೆಯಿಂದ ಹಲವು ವಿಷಯಗಳನ್ನು ಕಲಿಯುತ್ತಾರೆ.
ಆದರೆ ಉಡುಪಿ ಸಾಯಿರಾಧ ಡೆಲಪರ್ಸ್ ನ ಉದ್ಯೋಗಿ ಪ್ರವೀಣ್ ಶೆಟ್ಟಿ ಎಂಬವರ ಮಗಳು ಮನೆಯ ಬಾತ್ ರೂಮ್ ನಲ್ಲಿ ಮಂಗಳದೇವಿ (11ವರ್ಷ) ಎಂಬಾಕೆ ತನ್ನ ಬೆಡ್ ರೂಮ್ ನಲ್ಲಿ ಯೂಟ್ಯೂಬ್ ವಿಡಿಯೋ ವೀಕ್ಷಿಸಿದ ಬಳಿಕ ಸ್ನಾನಗೃಹದಲ್ಲಿ ಪ್ರಯೋಗ ಮಾಡುವ ವೇಳೆ ನೇಣಿಗೆ ಶರಣಾದ ಘಟನೆ ಬ್ರಹ್ಮಗಿರಿಯ ಪ್ಲಾಟ್ ವೊಂದರಲ್ಲಿ ನಡೆದಿದೆ.
ಬಾಲಕಿ ಕುಂಜಾರುಗಿರಿಯ ಆನಂದ ತೀರ್ಥ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯಾಗಿದ್ದು ನೇಣಿಗೆ ಕೊರಳೊಡಿದ್ದಾಳೆ.ಯೂಟ್ಯೂಬ್ ನಲ್ಲಿ ಬರುವ ವಿಡಿಯೋಗಳನ್ನು ನೋಡಿ ಅದನ್ನು ಪ್ರಯೋಗ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ.
ಮಕರಸಂಕ್ರಾಂತಿಯ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ಬಾಲಕಿಯನ್ನು ಮನೆಯಲ್ಲಿ ಬಿಟ್ಟು ಹೆತ್ತವರು ಕೆಲಸಕ್ಕೆ ಹೋಗಿದ್ದರು.
ಸಂಜೆ ಮನೆಗೆ ಬಂದಾಗ ಬಾಲಕಿ ಬೆಡ್ ರೂಮ್ ನ ಬಾಗಿಲು ತೆರೆಯದಾಗ ಸಂಶಯಗೊಂಡು ಬಾಗಿಲು ಒಡೆದು ಒಳಹೋದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದಳು ,ಬಾತ್ರೂಮ್ ಬಟ್ಟೆ ಕಟ್ಟಿ ಯಾವುದೋ ಪ್ರಯೋಗ ಮಾಡುವ ವೇಳೆ ಕುತ್ತಿಗೆಗೆ ಬಟ್ಟೆ ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ.

Post a Comment