".

Header Ads

ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂದಿರ ಕೊಡಿ ಅಲೆವೂರು : ಜ.14 -15 ರಂದು 33ನೇ ವಾರ್ಷಿಕ ಭಜನಾ ಮಂಗಲೋತ್ಸವ

ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂದಿರ ಕೊಡಿ ಅಲೆವೂರು ಇದರ 33  ನೇ ವಾರ್ಷಿಕ ಭಜನಾ ಮಂಗಲೋತ್ಸವವು ಜ. 14  ರಂದು ಆರಂಭಗೊಂಡಿದ್ದು ಜ. 15  ರ ಪ್ರಾತಃ ಕಾಲ 6 .00  ಗಂಟೆಗೆ ಸಮಾಪನಗೊಳ್ಳಲಿದೆ. 

ರವಿವಾರ ಬೆಳಿಗ್ಗೆ ಅಂದರೆ ಜ. 15 ರ ಪ್ರಾತಃ ಕಾಲ 6 ಗಂಟೆಗೆ ಅವಭೃತ ಸ್ನಾನ, ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಪರಿವಾರಗಳಿಗೆ ಪನಿವಾರ ಸೇವೆ ಬಳಿಕ ಶ್ರೀ ದೇವತಾ ಭಜನಾ ಮಂಗಲೋತ್ಸವ, ಪ್ರಸಾದ ವಿತರಣೆ ಜರುಗಲಿದೆ. 

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ವಿನಂತಿಸಿದೆ.










 

Powered by Blogger.