".

Header Ads

ಕೊಲ್ಲೂರು ಸುದ್ದಿ:- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲೂರು :- ಪ್ರತಿಭಾ ಸಿಂಚನ - 2023:ಸರ್ವರಿಗೂ ಆದರದ ಸ್ವಾಗತ


 ದ್ವಜರೋಹೋಣ , ಸಬಾ ಕಾರ್ಯಕ್ರಮ , ಸಾಂಸ್ಕೃತಿಕ ಕಾರ್ಯಕ್ರಮ ಅಂಗನವಾಡಿ ಪುಟಾಣಿಗಳಿಂದ ಹಾಗೂ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ  ಪ್ರತಿಭಾ ಸಿಂಚನ - 2023 
ಕಾರ್ಯಕ್ರಮ ಜರುಗಲಿದೆ . 

 

 ಸರ್ವರಿಗೂ ಆದರದ ಸ್ವಾಗತ ಬಯಸುವ:-  ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು,ಸರ್ವ ಸದಸ್ಯರು,ಎಸ್.ಡಿ. ಎಂ .ಸಿ ಹಳೆ ವಿದ್ಯಾರ್ಥಿಗಳು , ಪೋಷಕರು ,ಶಿಕ್ಷಕರು, ಶಿಕ್ಷಕ ವೃಂದ ,ಊರ ,ಪರ ಊರಿನ ವಿದ್ಯಮಾನಗಳು.

Powered by Blogger.