".

Header Ads

ಅಯ್ಯಪ್ಪ ಸ್ವಾಮಿ ಮಂದಿರ ಕಿದಿಯೂರು- ಕಡೆಕಾರು:- 38ನೇ ವರ್ಷದ ವಾರ್ಷಿಕ ಮಹಾಪೂಜೆ

                    (ಉಡುಪಿ ನ್ಯೂಸ್ ಪ್ರತಿನಿಧಿ : ಶ್ರೀಕಾಂತ್)
ಅಯ್ಯಪ್ಪ ಸ್ವಾಮಿ ಮಂದಿರ ಕಿದಿಯೂರು- ಕಡೆಕಾರು  38ನೇ ವರ್ಷದ ವಾರ್ಷಿಕ ಮಹಾಪೂಜೆಯು   ಶ್ರೀ ದಿನಕರ ಗುರುಸ್ವಾಮಿಯವರ ನೇತೃತ್ವದಲ್ಲಿ ಜರುಗಿತ್ತು


   14-01-2023 ಇಂದು  ಬೆಳಿಗ್ಗೆ ಗಂಟೆ. 0800ಕ್ಕೆ: ಶ್ರೀ ಅಯ್ಯಪ್ಪ ಸ್ವಾಮಿಯ ಪ್ರತಿಷ್ಠೆ , 8.30ಕ್ಕೆ: ಶ್ರೀ ಬ್ರಹ್ಮ ಬೈದರ್ಕಳ ಧೂಮಾವತಿಯ ಪೂಜೆ , 09.00ಕ್ಕೆ: ಇರುಮುಡಿ ಕಟ್ಟುವುದು  ,ಮಧ್ಯಾಹ್ನ ಗಂಟೆ 12.00ಕ್ಕೆ ; . ಮಹಾಪೂಜೆ , ಮಧ್ಯಾಹ್ನ ಗಂಟೆ 12.30ಕ್ಕೆ : ಮಹಾ ಅನ್ನಸಂತರ್ಪಣೆ  ನಡೆಯಿತು.

 ಹಾಗೂ ಇಂದು ರಾತ್ರಿ ಗಂಟೆ 7.00ಕ್ಕೆ : ಪಡಿ ಪೂಜೆ  ,ರಾತ್ರಿ ಗಂಟೆ 9-30 ಕ್ಕೆ : . ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಕಲಾ ಮಂಡಳಿ  ಶ್ರೀ ಕ್ಷೇತ್ರ ಸೌಕೂರು ಇವರಿಂದ   “ವಜ್ರಮಾನಸಿ”  ಯಕ್ಷಗಾನ ನಡೆಯಲಿರುವುದು.

 ಹಾಗೂ  ದಿನಾಂಕ 15 -01-2023  ನಾಳೆ   ಶಬರಿಮಲೆ ಯಾತ್ರೆ ಆರಂಭವಾಗುದು.



 (ಉಡುಪಿ ನ್ಯೂಸ್ ಪ್ರತಿನಿಧಿ : ಶ್ರೀಕಾಂತ್)

Powered by Blogger.