".

Header Ads

ಮಾ.31ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭ: ಇಲ್ಲಿದೆ ವೇಳಾಪಟ್ಟಿ..

 


ಎಸ್‌ಎಸ್‌ಎಲ್‌ಸಿಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ್ದು ಪ್ರಥಮ ಭಾಷೆಯ ಪರೀಕ್ಷೆ ಮಾರ್ಚ್‌ 31ಕ್ಕೆ ನಿಗದಿಯಾಗಿ, ಏ.15ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯಗೊಳ್ಳಲಿದೆ.

 

 ಪರಿಷ್ಕೃತ ವೇಳಾಪಟ್ಟಿ
ವೇಳಾಪಟ್ಟಿ:
ಮಾ.31 ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಸಂಸ್ಕೃತ
ಏ.3 ಗಣಿತ, ಸಮಾಜ ಶಾಸ್ತ್ರ
ಏ.6 ದ್ವಿತೀಯ ಭಾಷೆ: ಇಂಗ್ಲಿಷ್‌, ಕನ್ನಡ
ಏ.8 ಕೋರ್‌ ವಿಷಯ: ಎಲೆಮೆಂಟ್ಸ್‌ ಆಫ್‌ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌, ಮೆಕಾನಿಕಲ್‌, ಎಲೆಕ್ಟ್ರಿಕಲ್‌, ಇಂಜಿನಿಯರಿಂಗ್‌ ಗ್ರಾಫಿಕ್ಸ್‌, ಪ್ರೋಗ್ರಾಮಿಂಗ್‌ – ಎಲಿಮೆಂಟ್ಸ್‌ ಆಫ್‌ ಕಂಪ್ಯೂಟರ್‌ ಸೈನ್ಸ್‌.ಆರ್ಥಶಾಸ್ತ್ರ
ಏ.10 ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
ಏ.12 ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲೀಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು. ಎನ್‌ಎಸ್‌ಕ್ಯೂಎಫ್‌ ವಿಷಯಗಳು- ಮಾಹಿತಿ ತಂತ್ರಜ್ಞಾನ, ರೀಟೇಲ್‌, ಆಟೋಮೊಬೈಲ್‌, ಹೆಲ್ತ್‌ ಕೇರ್‌, ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌.
ಏ.15 ಸಮಾಜ ವಿಜ್ಞಾನ

ಹೆಚ್ಚಿನ ಮಾಹಿತಿಗೆ https://sslc.karnataka.gov.in/ ವೆಬ್‌ಸೈಟ್‌ ನೋಡಬಹುದು.

 

 

Powered by Blogger.