".

Header Ads

ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕೆಎಸ್ ರಾವ್ ನಗರ್ ಮುಲ್ಕಿ; ನೂತನ ಅಧ್ಯಕ್ಷರಾಗಿ ಮಹಾಬಲ ಎನ್. ಸನಿಲ್ ಆಯ್ಕೆ


ಮುಲ್ಕಿಯ ಕೆ ಎಸ್ ರಾವ್ ನಗರ ದಲ್ಲಿ ಬಿಲ್ಲವ ಸಮಾಜ ಬಂದುಗಳು ಸ್ಥಾಪಿಸಿರುವ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ 38ನೇ ಮಹಾಸಭೆಯು ಇತ್ತೀಚಿಗೆ ಸಂಘದ ಕಛೇರಿಯಲ್ಲಿ ನಡೆಯಿತು,

ಮುಂದಿನಎರಡುವರ್ಷದಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರು ಮಹಾಬಲ ಎನ್ ಸನಿಲ್, ಗೌರವ ಅಧ್ಯಕ್ಷರಾಗಿ ರಾಘವ ಎ. ಸುವರ್ಣ,ಗೌರವ ಸಲಹೆಗಾರರು ಗುರಿಕಾರರು ಕೆ. ಜನಾರ್ಧನ, ಉಮೇಶ್ ಬಂಗೇರ ಅಧ್ಯಕ್ಷರು ಮಹಾಬಲ ಎನ್ ಸನಿಲ್, ಉಪಾಧ್ಯಕ್ಷರು, ಹರಿಶ್ಚಂದ್ರ ಎಸ್ ಕೋಟ್ಯಾನ್‌., ಎಚ ಸತೀಶ್ ಕುಮಾರ್,ಗೌ.ಪು, ಕಾರ್ಯದರ್ಶಿ ಪುರುಷೋತ್ತಮ ಸಾಲ್ಯಾನ್,ಜೊತೆ ಕಾರ್ಯದರ್ಶಿ ಗಣೇಶ್ ಪೂಜಾರಿ,ಜೊತೆ ಕಾರ್ಯದರ್ಶಿ ಚಂದ್ರಿಕಾ ಅಂಚನ್,ಕೋಶಾಧಿಕಾರಿ ಭಜನಾ ಸಂಚಾಲಕರು ಭಾಸ್ಕರ ಕೆ. ಸಾಲ್ಯಾನ್, ಜಯ ಪೂಜಾರಿ ಮತ್ತು ಕಾರ್ಯಕಾರಿ ಸಮಿತಿಯನ್ನು ಮಾಡಲಾಯಿತು.
Powered by Blogger.