".

Header Ads

ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಸಮಾರಂಭಕ್ಕೆ ಬಲೂನು ಬಿಡುವುದರ ಮುಖಾಂತರ ಚಾಲನೆ

 



ಕಾರ್ಕಳದ ಬೈಲೂರಿನ ಯರ್ಲಪಾಡಿ ಉಮಿಕಲ್ ಕುಂಜದ ಪ್ರಕೃತಿಯ ರಮಣೀಯ ಬೆಟ್ಟದಲ್ಲಿ ಜ.27ರಿಂದ 29ರ ತನಕ ನಡೆಯುವ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಪೂರ್ವಭಾವಿಯಾಗಿ  , ಸಮಾರಂಭದ ಕಾರ್ಯಾಲಯದ ಉದ್ಘಾಟನೆ ಹಾಗೂ ಬಲೂನುಗಳನ್ನು ಬಿಡುವುದರ ಮುಖಾಂತರ ವಿ ಸುನಿಲ್ ಕುಮಾರ್ ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ,ಬಿಜೆಪಿ ಮುಖಂಡರು ,ಪ್ರಮುಖರು ,ಜನಾಭಿಮಾನಿಗಳು ಉಪಸ್ಥಿತರಿದ್ದರು.






Powered by Blogger.