".

Header Ads

ಜ. 5 ರ ಗುರುವಾರ ದಂದು ಕಟಪಾಡಿ ಏಣಗುಡ್ಡೆ ಕುಮೇರಿ ತೋಟ, ರಾಧಾ ನಿಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ.


ಜ. 5 ರ ಗುರುವಾರ ದಂದು ಕಟಪಾಡಿ ಏಣಗುಡ್ಡೆ ಕುಮೇರಿ ತೋಟ, ರಾಧಾ ನೀಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ,

ಭವ್ಯ ಶೋಭಯಾತ್ರೆ, 

 ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, 18 ನೇ ವರ್ಷದ ಶಬರಿಮಲೆ ಯಾತ್ರೆಗೈಯಲಿರುವ ಶ್ರೀ ಕಿಶೋರ್ ಗುರುಸ್ವಾಮಿ ಯವರನ್ನು ಆಶೀರ್ವದಿಸಿ,  ಶ್ರೀ ಅಯ್ಯಪ್ಪ ಸ್ವಾಮಿಯ ಕ್ರಪಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀಮತಿ ಶಕುಂತಳ ಶೆಟ್ಟಿ ಮತ್ತು ಮಕ್ಕಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.





Powered by Blogger.