ಪ್ರೀತಿ ಆರ್. ಪೂಜಾರಿ ಸಿ ಎ ಪರೀಕ್ಷೆಯಲ್ಲಿ ತೇರ್ಗಡೆ
ಮಲಾಡ್ ಪೂರ್ವದ ಕುರಾರ್ ವಿಲೇಜಿನ ನಿವಾಸಿ ರಘುನಾಥ್ ಪೂಜಾರಿ ಮತ್ತು ಶೋಭಾ ಪೂಜಾರಿ ದಂಪತಿಯ ಪುತ್ರಿ ಪ್ರೀತಿ ಆರ್. ಪೂಜಾರಿ ಅವರು ನವೆಂಬರ್ ತಿಂಗಳಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಮಹಾಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನ, ಮಲಾಡ್‌ನ ಧರ್ಮದರ್ಶಿ ರವಿ ಸ್ವಾಮೀಜಿಯವರ ಸಹೋದರ ರಘುನಾಥ ಪೂಜಾರಿ ಪುತ್ರಿ.
ಪ್ರೀತಿ ಪೂಜಾರಿಯವರನ್ನು ಮಹಾಮ್ಮಾಯಿ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.


Post a Comment