ವಿರಾರ್ ಪೂರ್ವದ ನಿವಾಸಿ, ಉಪ್ಪಳ ದೇರಂಬಳ ಬಾಲಕೃಷ್ಣ ಶೆಟ್ಟಿ ಮತ್ತು ಕನ್ಯಾನ ಕೊಡಂಗೆ ಯಶೋದಾ ಶೆಟ್ಟಿ ಅವರ ಪುತ್ರ ಸಾಯಿರಾಜ್ ಬಾಲಕೃಷ್ಣ ಶೆಟ್ಟಿ ಅವರು ನವೆಂಬರ್ 2022 ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
join our whatsapp group
ಉಡುಪಿ ನ್ಯೂಸ್ ನಲ್ಲಿ ಜಾಹೀರಾತುಗಾಗಿ ಸಂಪರ್ಕಿಸಿ : ವಾಟ್ಸಪ್ ನಂಬರ್:- 8217755156
Post a Comment