
ಮಲ್ಪೆಯ
ಮೀನುಗಾರರ ಬಲೆಗೆ ಅಪರೂಪದ "ಗೋಲ್ಡನ್ ಅಂಜಲ್ ಫಿಶ್ ’ ಬಿದ್ದಿದೆ. ಅಟ್ಲಾಂಟಿಕ್
ಸರೋವರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಬಲು ಅಪರೂಪ ಎನ್ನಲಾದ ಬಂಗಾರ ಬಣ್ಣದ ಅಂಜಲ್ ಮೀನು ದೋಣಿಯೊಂದರ ಗಾಳಕ್ಕೆ ದೊರೆತಿದೆ.
ಮಲ್ಪೆ ಕಡಲ ತೀರದ ಮೀನುಗಾರರು ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಇದೇ ವೇಳೆ ಅವರ ಬಲೆಗೆ 16 ಕೆಜಿಯ ಬಂಗಾರ ಬಣ್ಣದ ಮೀನು ಬಿದ್ದಿದೆ. ದಡಕ್ಕೆ ಈ ಮೀನನ್ನು ತಂದ ಬಳಿಕ ಈ ಅಪರೂಪದ ಮೀನು ಖರೀದಿಗಾಗಿ ಭಾರಿ ಪೈಪೋಟಿ ನಡೆದಿತ್ತು. ಈ ವೇಳೆ ಸುರೇಶ್ ಎನ್ನುವವರು ಕೆಜಿಗೆ ಆರುನೂರು ರೂಪಾಯಿಗಳಂತೆ ಇಡೀ ಮೀನನ್ನೇ 9,600 ಗೆ ಖರೀದಿ ಮಾಡಿದರು.
Post a Comment