".

Header Ads

ಫೆ 18 : ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

ಮೀರಾಗಾಂವ್ ಮೀರಾಸೊಸೈಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 18ರಂದು  ಮಹಾಶಿವರಾತ್ರಿ ಪೂಜೆಯು ವಿಜೃಂಭಣೆಯಿಂದ ಜರುಗಲಿರುವುದು.

ಬೆಳಿಗ್ಗೆ 6 ರಿಂದ 7 - ರುದ್ರಾಭಿಷೇಕ 

ಮದ್ಯಾಹ್ನ 1 ಗಂಟೆಗೆ - ಮಹಾಪೂಜೆ

ಸಂಜೆ 5 ರಿಂದ 6 - ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ 

ಸಂಜೆ 6 ರಿಂದ 7 

ಶ್ರೀ ರಾಧಾಕೃಷ್ಣ ನೃತ್ಯ ಅಕಾಡೆಮಿ ,

ವಿಶ್ವ ಡಾನ್ಸ್ ಅಕಾಡೆಮಿ

 ತಂಡ ಇವರಿಂದ

ನೃತ್ಯ ಕಾರ್ಯಕ್ರಮ.

ಸಂಜೆ 7ರಿಂದ 8 - ಯಕ್ಷ ಪ್ರಿಯ ಬಳಗ ಮೀರಾ ಭಯಂದರ್ ಇದರ ವಿದ್ಯಾರ್ಥಿಗಳಿಂದ ಗುರು ಶ್ರೀ ನಾಗೇಶ್ ಪೊಳಲಿಯವರ ನಿರ್ದೇಶನದಲ್ಲಿ *ಶಾಂಭವಿ ವಿಜಯ* ಯಕ್ಷಗಾನ ನೃತ್ಯರೂಪಕ ನಡೆಯಲಿರುವುದು..

ಭಕ್ತರೆಲ್ಲರೂ  ಈ ಕಾರ್ಯಕ್ರಮದಲ್ಲಿ ತಾನು ಮನ ಧನ ದಿಂದ ಸಹಕರಿಸಿ ಪ್ರಸಾದ ಸ್ವೀಕರಿಸಿ ಶ್ರೀ ಮಹಾಲಿಂಗೇಶ್ವರ ದೇವರ ಹಾಗೂ ಯಕ್ಷ ಪ್ರಿಯೆ ಶ್ರೀ ದೇವಿಯ  ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ, ಸಂಸ್ಥಾಪಕ ಶ್ರೀ ಕೃಷ್ಣ ಶೆಟ್ಟಿ ಆಡಳಿತ ಮುಕ್ತಸರ ಸೀಮಂತೂರು ಮಜಲಗುತ್ತು

ಬಾಬಾ ರಂಜನ್ ಶೆಟ್ಟಿ, ಟ್ರಸ್ಟಿ,

ಸಾಣೂರು ಸಾಂತಿಂಜ ಜನಾರ್ಧನ ಭಟ್*

 ಮಾಧವ ಭಟ್,ಪ್ರಧಾನ ಅರ್ಚಕರು,*

*ಸಮಿತಿ ಸದಸ್ಯರು   ಶ್ರೀ ಮಹಾಲಿಂಗೇಶ್ವರ ಟ್ರಸ್ಟ್.*

*ಮೀರಾ ಸೊಸೈಟಿ ಸರ್ವ ಸದಸ್ಯರು.* ವಿನಂತಿಸಿಕೊಂಡಿದ್ದಾರೆ

Powered by Blogger.